ಹಾಲಿವುಡ್ ನಟಿ ಕ್ರಿಸ್ಟಿ ಆ್ಯಲೆ ನಿಧನ
(ನ್ಯೂಸ್ ಕಡಬ) newskadaba.com ಫ್ಲೋರಿಡಾ, ಡಿ. 06. ಎರಡು ಬಾರಿ ಪ್ರತಿಷ್ಠಿತ ಎಮ್ಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಹಾಲಿವುಡ್ ನಟಿ ಕ್ರಿಸ್ಟಿ ಆ್ಯಲೆ(71) ನಿಧನರಾಗಿದ್ದಾರೆ. ಹಲವು ತಿಂಗಳುಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಇವರು, ಫ್ಲೋರಿಡಾದ ಮೊಫಿಟ್ ಕ್ಯಾನ್ಸರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದೆನ್ನಲಾಗಿದೆ. 1987 ರಿಂದ 1993 ರವರೆಗೆ ಅವರು ನಟಿಸಿದ ಎನ್ಬಿಸಿ ಸಿಟ್ಕಾಮ್ ‘ಚೀರ್ಸ್’ ನಲ್ಲಿ ರೆಬೆಕ್ಕಾ ಹೋವ್ ಆಗಿ ಅಲ್ಲೆ ಅವರ ನಟನೆಗೆ 1991 ರಲ್ಲಿ ಎಮ್ಮಿ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಪಡೆದರು. ಇದಾದ ಬಳಿಕ […]
ಹಾಲಿವುಡ್ ನಟಿ ಕ್ರಿಸ್ಟಿ ಆ್ಯಲೆ ನಿಧನ Read More »
ಅಂತರ್ರಾಷ್ಟ್ರೀಯ ನ್ಯೂಸ್
