ರೈಲಿನಲ್ಲಿ ಒಣಕೊಬ್ಬರಿ ತೆಗೆದುಕೊಂಡು ಹೋದರೆ ದಂಡ, ಜೈಲು ಫಿಕ್ಸ್..?
(ನ್ಯೂಸ್ ಕಡಬ) newskadaba.com ಜು. 02. ರೈಲ್ವೇ ಇಲಾಖೆಯು ತನ್ನ ಪ್ರಯಾಣಿಕರಿಗೆ ರೈಲಿನಲ್ಲಿ ಯಾವ ವಸ್ತುಗಳನ್ನು ಕೊಂಡೊಯ್ಯಬಾರದು, ಯಾವುದನ್ನು ಕೊಂಡೊಯ್ಯಬಹುದು, ಎಷ್ಟು ಮಿತಿ ಇರಬೇಕು ಎಂಬೆಲ್ಲಾ ಕೆಲವೊಂದು ನಿಯಮಗಳನ್ನು ವಿಧಿಸಿ, ಜಾರಿಗೆ ತಂದಿದೆ. ಅದರಂತೆಯೇ ಒಣಕೊಬ್ಬರಿಯನ್ನು ಕೂಡ ರೈಲಿನಲ್ಲಿ ಕೊಂಡೊಯ್ಯಬಾರದು ಎಂಬ ನಿಯಮವಿದ್ದು, ಒಂದು ವೇಳೆ ನೀವು ತೆಗೆದುಕೊಂಡು ಹೋದಲ್ಲಿ ಜೈಲು ಶಿಕ್ಷೆ ಫಿಕ್ಸ್ ಎಂದು ನಿಯಮ ಹೇಳುತ್ತದೆ. ಭಾರತೀಯ ರೈಲ್ವೆಯು ಪ್ರಯಾಣಿಕರ ಸುರಕ್ಷತಾ ಹಿತದೃಷ್ಟಿಯಿಂದ ಕೆಲವೊಂದು ವಸ್ತುಗಳನ್ನು ರೈಲು ಪ್ರಯಾಣದ ವೇಳೆ ಬಳಸದಂತೆ ಸೂಚಿಸುತ್ತದೆ. […]
ರೈಲಿನಲ್ಲಿ ಒಣಕೊಬ್ಬರಿ ತೆಗೆದುಕೊಂಡು ಹೋದರೆ ದಂಡ, ಜೈಲು ಫಿಕ್ಸ್..? Read More »
ರಾಷ್ಟ್ರೀಯ ನ್ಯೂಸ್
