ಏಕರೂಪ ನಾಗರಿಕ ಸಂಹಿತೆಗೆ ಅಂತಿಮ ಮುದ್ರೆ
(ನ್ಯೂಸ್ ಕಡಬ)newskadaba.com, ಅ. ಹರಿಯಾಣ09: ಏಕರೂಪ ನಾಗರಿಕ ಸಂಹಿತೆಯ ನಿಯಮಗಳ ಕುರಿತ ರಚನೆ ಮಾಡಿರುವ ಸಮಿತಿಯು ಅಂತಿಮ ಮುದ್ರೆ ಒತ್ತಿದ್ದು, ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಅನುಷ್ಠಾನಕ್ಕೆ ಮಾರ್ಗವನ್ನು ಸುಗಮಗೊಳಿಸಿದೆ. ಈ ಬಗ್ಗೆ ಮಾತನಾಡಿರುವ ಉತ್ತರಾಖಂಡ ಯೂನಿ-ಆರ್ಮಿ ಸಿವಿಲ್ ಕೋಡ್ ನಿಯಮಗಳ ಸಮಿತಿ ಅಧ್ಯಕ್ಷ ಶತ್ರುಘ್ನ ಸಿಂಗ್, ಯುಸಿಸಿ ನಿಯಮಗಳಿಗೆ ಅಂತಿಮ ಮುದ್ರೆ ಹಾಕಲಾಗಿದೆ ಮತ್ತು ಮುಂದಿನ ವಾರ ಅಥವಾ ಹತ್ತು ದಿನಗಳಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ವರದಿಯನ್ನು ಸಲ್ಲಿಕೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಗೃಹ, […]
ಏಕರೂಪ ನಾಗರಿಕ ಸಂಹಿತೆಗೆ ಅಂತಿಮ ಮುದ್ರೆ Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
