ಗ್ರಾಮ ಸಭೆಯಲ್ಲಿ ಇತ್ತಂಡಗಳ ಮಧ್ಯೆ ಹೊಡೆದಾಟ- ಪ್ರಕರಣ ದಾಖಲು
(ನ್ಯೂಸ್ ಕಡಬ) newsksdaba.com ಬೆಳ್ತಂಗಡಿ, ಸೆ. 04. ಗ್ರಾಮಸಭೆಯೊಂದರಲ್ಲಿ ನಡೆದ ಹೊಡೆದಾಟಕ್ಕೆ ಸಂಬಂಧಿಸಿದಂತೆ ಎರಡು ತಂಡಗಳ ವಿರುದ್ದ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ತಾಲೂಕಿನ ಶಿರ್ಲಾಲು ಎಂಬಲ್ಲಿಂದ ವರದಿಯಾಗಿದೆ. ಆನಂದ ಪೂಜಾರಿ ಎಂಬವರು ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಗ್ರಾಮಸಭೆಯಲ್ಲಿ ಕುಶಾಲಪ್ಪ ಗೌಡ ಮತ್ತು ನವೀನ್ ಎಂಬವರ ನಡುವೆ ದೇವಸ್ಥಾನದ ಹಣದ ವಿಚಾರವಾಗಿ ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭ ಆನಂದ ಪೂಜಾರಿ ಎಂಬವರು ಇದನ್ನು ಆಕ್ಷೇಪಿಸಿದ್ದು, ಅವರ ಮೇಲೆ ನವೀನ್ […]
ಗ್ರಾಮ ಸಭೆಯಲ್ಲಿ ಇತ್ತಂಡಗಳ ಮಧ್ಯೆ ಹೊಡೆದಾಟ- ಪ್ರಕರಣ ದಾಖಲು Read More »
ಕ್ರೈಮ್ ನ್ಯೂಸ್
