ಮಗುವಿನ ಅಳುವಿಗೆ ಸಿಟ್ಟುಗೊಂಡು ನೆಲಕ್ಕೆ ಎಸೆದ ತಂದೆ ಬೆಂಗಳೂರಿನಲ್ಲಿ ದಂಪತಿ ಅರೆಸ್ಟ್
(ನ್ಯೂಸ್ ಕಡಬ) newskadaba.com ಜು. 07. ಹನ್ನೊಂದು ತಿಂಗಳ ಹೆಣ್ಣುಮಗುವೊಂದನ್ನು ಕೊಲೆಮಾಡಿ, ಆ ಸಾವನ್ನು ಅಪಘಾತವೆಂದು ಬಿಂಬಿಸಲು ಪ್ರಯತ್ನಿಸಿದ ಆರೋಪದ ಮೇಲೆ ಮಗುವಿನ ಹೆತ್ತವರನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನ ಅವಲಹಳ್ಳಿಯ ಕಿಟಗನೂರಿನಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ತಂದೆ ಶೇಕಪ್ಪ ಮತ್ತು ತಾಯಿ ವಿಜಯಲಕ್ಷ್ಮೀ ಎಂದು ಗುರುತಿಸಲಾಗಿದೆ. ಘಟನೆಯ ಪ್ರಕಾರ, ಜೂನ್ 9ರಂದು ದಂಪತಿ ನಡುವಿನ ಜಗಳದ ನಡೆದಿದ್ದು, ಈ ವೇಳೆ ಮಗು ಅಳುತ್ತಿದ್ದಕ್ಕೆ ಸಿಟ್ಟಿಗೆದ್ದ ತಂದೆ ಶೇಕಪ್ಪ ಮಗುವನ್ನು ನೆಲಕ್ಕೆ ಬಲವಾಗಿ ಎಸೆದಿದ್ದಾರೆ. ಇದರಿಂದ […]
ಮಗುವಿನ ಅಳುವಿಗೆ ಸಿಟ್ಟುಗೊಂಡು ನೆಲಕ್ಕೆ ಎಸೆದ ತಂದೆ ಬೆಂಗಳೂರಿನಲ್ಲಿ ದಂಪತಿ ಅರೆಸ್ಟ್ Read More »
ಕರ್ನಾಟಕ, ಕ್ರೈಮ್ ನ್ಯೂಸ್
