ಟೋಲ್ಗಳಲ್ಲಿ ಫಾಸ್ಟ್ಯಾಗ್ ಇಲ್ಲದೇ ಸಂಚಾರದ ದಂಡ ಸಂಗ್ರಹದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ
(ನ್ಯೂಸ್ ಕಡಬ) newskadaba.com,ಡಿ.24: ಟೋಲ್ಗಳಲ್ಲಿ ಫಾಸ್ಟ್ಯಾಗ್ ಇಲ್ಲದೇ ಸಂಚರಿಸಿದ ವಾಹನ ಸವಾರರಿಗೆ ವಿಧಿಸಲಾಗುವ ದಂಡ ಸಂಗ್ರದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. 2024-25ನೇ ಸಾಲಿನಲ್ಲಿ, ಕರ್ನಾಟಕದಲ್ಲಿ 130 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ. 129.91 ಕೋಟಿ ರೂಪಾಯಿ ಸಂಗ್ರಹ: ಕೇಂದ್ರ ಸಾರಿಗೆ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಕರ್ನಾಟಕವು ಫಾಸ್ಟ್ಯಾಗ್ ಬಳಸದಿರುವುದರಿಂದ, ಅಮಾನ್ಯ ಫಾಸ್ಟ್ಯಾಗ್ಗಳಿಗೆ ವಿಧಿಸಿರುವ ದಂಡದಿಂದ 129.91 ಕೋಟಿ ರೂಪಾಯಿ ಸಂಗ್ರಹಿಸಿದೆ. ಮಹಾರಾಷ್ಟ್ರ ರೂ. 110 ಕೋಟಿ, ಉತ್ತರ ಪ್ರದೇಶ ರೂ.81 ಕೋಟಿ, ಗುಜರಾತ್ ರೂ.78.5 ಕೋಟಿ, […]
ಟೋಲ್ಗಳಲ್ಲಿ ಫಾಸ್ಟ್ಯಾಗ್ ಇಲ್ಲದೇ ಸಂಚಾರದ ದಂಡ ಸಂಗ್ರಹದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
