ಅಮರ ಸಂಘಟನಾ ಸಮಿತಿ ವತಿಯಿಂದ ಕುಕ್ಕುಜಡ್ಕ ಶಾಲೆಗೆ 2 ಸೀಲಿಂಗ್ ಪ್ಯಾನ್ ಕೊಡುಗೆ
(ನ್ಯೂಸ್ ಕಡಬ) newskadaba.com ಸುಳ್ಯ, ಆ. 12. ಅಮರ ಸಂಘಟನಾ ಸಮಿತಿ (ರಿ.)ಸುಳ್ಯ ಇದರ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಜಡ್ಕಕ್ಕೆ 2 ಸಿಲಿಂಗ್ ಪ್ಯಾನ್ ನ್ನು ಕೊಡುಗೆಯಾಗಿ ನೀಡಲಾಯಿತು . ಈ ಸಂಧರ್ಭದಲ್ಲಿ ಅಮರ ಸಂಘಟನಾ ಸಮಿತಿ ಅಧ್ಯಕ್ಷರಾದ ಸಾತ್ವೀಕ್ ಮಡಪ್ಪಾಡಿ, ಗೌರವಾಧ್ಯಕ್ಷರಾದ ಪ್ರವೀಣ್ ಕುಲಾಲ್, ಪೂರ್ವಾಧ್ಯಕ್ಷರಾದ ಹರ್ಷಿತ್ ಜಿ.ಜೆ, ಶಾಲಾ ಶಿಕ್ಷಕಿಯರಾದ ಶ್ವೇತಾ ಪಿ, ಯೋಗಿನಿ ಯು, ಶಾಲಾ ವಿಧ್ಯಾರ್ಥಿಗಳಾದ ಸಾತ್ವೀಕ್ ಹಾಗೂ ನಮೃತ್ ಉಪಸ್ಥಿತರಿದ್ದರು.
ಅಮರ ಸಂಘಟನಾ ಸಮಿತಿ ವತಿಯಿಂದ ಕುಕ್ಕುಜಡ್ಕ ಶಾಲೆಗೆ 2 ಸೀಲಿಂಗ್ ಪ್ಯಾನ್ ಕೊಡುಗೆ Read More »
ಕರಾವಳಿ, ಕರ್ನಾಟಕ