ಮಲಯಾಳಂ ಖ್ಯಾತ ನಟ ಹೋಟೆಲ್‌ ರೂಂನಲ್ಲಿ ಶವವಾಗಿ ಪತ್ತೆ!

(ನ್ಯೂಸ್ ಕಡಬ) newdkadaba.com, ಆ. 02: ತಿರುವನಂತಪುರಂ: ಮಲಯಾಳಂ ಚಲನಚಿತ್ರ ನಟ ಮತ್ತು ಮಿಮಿಕ್ರಿ ಕಲಾವಿದ ಕಲಾಭವನ್ ನವಾಸ್ ಅವರು ಶುಕ್ರವಾರ ಸಂಜೆ ಚೊಟ್ಟನಿಕ್ಕಾರಾದಲ್ಲಿನ ಹೋಟೆಲ್‌ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ‘ಪ್ರಕಂಬನಂ’ ಚಿತ್ರದ ಚಿತ್ರೀಕರಣಕ್ಕಾಗಿ ಹೋಟೆಲ್‌ನಲ್ಲಿ ತಂಗಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟರಲ್ಲಾಗಲೇ ನವಾಸ್ ಮೃತಪಟ್ಟಿದ್ದರು. ಪೊಲೀಸರು ಹೃದಯಾಘಾತವೇ ಸಾವಿನ ಕಾರಣ ಎಂದು ಶಂಕಿಸಿದ್ದಾರೆ. ಶುಕ್ರವಾರ ಸಂಜೆ, ನಟ ತಮ್ಮ ಕೊಠಡಿಯಿಂದ ಹೊರಗೆ ಹೋಗಬೇಕಿತ್ತು. ಆದರೆ, ಅವರು ಚೆಕ್-ಔಟ್‌ಗಾಗಿ ಹೊರ ಬಂದಿರಲಿಲ್ಲ. ಇದನ್ನು ಗಮನಿಸಿದ […]

ಮಲಯಾಳಂ ಖ್ಯಾತ ನಟ ಹೋಟೆಲ್‌ ರೂಂನಲ್ಲಿ ಶವವಾಗಿ ಪತ್ತೆ! Read More »

ಕ್ರೈಮ್ ನ್ಯೂಸ್, ಸಿನಿಮಾ