ಫೇಕ್‌ ನ್ಯೂಸ್‌ ತಡೆಗೆ ಸರ್ಕಾರದಿಂದ ಬಿಲ್‌ ಜಾರಿಯಾಗಲಿದೆ: ಪ್ರಿಯಾಂಕ್‌ ಖರ್ಗೆ

(ನ್ಯೂಸ್‌ ಕಡಬ) newskadaba.com, ಆ.07: ಧರ್ಮಸ್ಥಳದಲ್ಲಿ ಆಗುತ್ತಿರುವ ಗಲಾಟೆ ವಿಚಾರದಲ್ಲಿ ಜನರು ಕಾನೂನು ಕೈಗೆತ್ತಿಕೊಳ್ಳಬಾರದು. ಸರಿಯಾದ ಸುದ್ದಿ, ಸುಳ್ಳು ಸುದ್ದಿ ಎಂದು ಜನರೇ ಹಿಂಸಾಚಾರ ಮಾಡುವುದು ಸರಿಯಲ್ಲ. ಫೇಕ್‌ ನ್ಯೂಸ್‌ ತಡೆಗೆ ಸರ್ಕಾರದಿಂದ ಬಿಲ್‌ ತರುತ್ತಿದ್ದೇವೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಕೇಸ್‌ಗೆ ಸಂಬಂಧಿಸಿದಂತೆ ಈಗಾಗಲೇ ಎಸ್‌ಐಟಿ ತನಿಖೆ ಆಗುತ್ತಿದೆ. ಮೊದಲು ತನಿಖೆ ಆಗಲಿ. ತನಿಖೆ ನಡೆಯುವಾಗ ಯಾರೂ ಹೀಗೆ ಮಾಡಬಾರದು ಎಂದಿದ್ದಾರೆ. ಫೇಕ್‌ ನ್ಯೂಸ್‌ ತಡೆಗೆ ಬಿಲ್‌ ಬಂದ […]

ಫೇಕ್‌ ನ್ಯೂಸ್‌ ತಡೆಗೆ ಸರ್ಕಾರದಿಂದ ಬಿಲ್‌ ಜಾರಿಯಾಗಲಿದೆ: ಪ್ರಿಯಾಂಕ್‌ ಖರ್ಗೆ Read More »

ಕರ್ನಾಟಕ