ಹೆಲ್ಮೆಟ್ ಸರಿಯಾಗಿ ಧರಿಸದಿದ್ದರೂ ಬೀಳುತ್ತೆ ದಂಡ
(ನ್ಯೂಸ್ ಕಡಬ) newskadaba.com ಅ.22 ಬೆಂಗಳೂರು: ಭಾರತದ 1998 ರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮೂಲಕ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ಗಳನ್ನು ಕಡ್ಡಾಯಗೊಳಿಸಿದೆ. ತಪ್ಪಾದ ಅಥವಾ ಹೆಲ್ಮೆಟ್ ಬಳಸದಿದ್ದರೆ ₹1000-₹2000 ದಂಡ ವಿಧಿಸಲಾಗುತ್ತದೆ. ಹೆಲ್ಮೆಟ್ ಕಡ್ಡಾಯ ಮಾತ್ರವಲ್ಲ ಹೆಲ್ಮೆಟ್ಗಳನ್ನು ತಪ್ಪಾಗಿ ಧರಿಸುತ್ತಾರೆ. ಹೊಸ ನಿಯಮಗಳು ಅನಧಿಕೃತ, ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸಿದರೂ ದಂಡ ವಿಧಿಸಲಾಗುತ್ತದೆ. ಇಷ್ಟೇ ಅಲ್ಲ ನೀವು ಉತ್ತಮ ಹೆಲ್ಮೆಟ್ ಖರೀದಿಸಿ ಅದನ್ನು ಸರಿಯಾಗಿ ಧರಿಸದಿದ್ದರೂ ದಂಡ ವಿಧಿಸಲಾಗುತ್ತದೆ. ಪೊಲೀಸರು ಇದ್ದಾರೆ, ಕ್ಯಾಮೆರಾ ಇದೆ […]
ಹೆಲ್ಮೆಟ್ ಸರಿಯಾಗಿ ಧರಿಸದಿದ್ದರೂ ಬೀಳುತ್ತೆ ದಂಡ Read More »
ಕರಾವಳಿ
