389 ಹೊಸ MSIL ಮಳಿಗೆಗೆ ಲೈಸೆನ್ಸ್ ನೀಡಲು ಮುಂದಾದ ಅಬಕಾರಿ ಇಲಾಖೆ..!
(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 23. ರಾಜ್ಯದಲ್ಲಿ ಹಣಕಾಸು ಖಜಾನೆಗೆ ಹೆಚ್ಚು ತೆರಿಗೆ ಬರುವಂತಾಗಲು ಹೊಸದಾಗಿ ಆರಂಭಿಸುವ ಮದ್ಯ ಮಾರಾಟ ಮಳಿಗೆಗಳಿಗೆ ಲೈಸೆನ್ಸ್ ವಿತರಿಸಲು ಅಬಕಾರಿ ಇಲಾಖೆಯಲ್ಲಿ ಪ್ರಸ್ತಾವನೆ ಸಿದ್ಧಗೊಂಡಿದ್ದು, ಒಟ್ಟು 389 ಎಂಎಸ್‍ಐಎಲ್ ಮದ್ಯ ಮಾರಾಟ ಮಳಿಗೆ ತೆರೆಯಲು ಅವಕಾಶ ನೀಡಲು ಚಿಂತನೆ ನಡೆಸಲಾಗಿದೆ. 3 ಸಾವಿರಕ್ಕಿಂತ ಹೆಚ್ಚನ ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೊಸದಾಗಿ ಮದ್ಯ ಮಾರಾಟ ಮಳಿಗೆ ತೆರೆಯಲು ಪರವಾನಗಿ ಹಾಗೂ ಸೂಪರ್ ಮಾರುಕಟ್ಟೆಗಳಲ್ಲೂ ಮದ್ಯ ಮಾರಾಟ ಮಳಿಗೆ ತೆರೆಯಲು […]
389 ಹೊಸ MSIL ಮಳಿಗೆಗೆ ಲೈಸೆನ್ಸ್ ನೀಡಲು ಮುಂದಾದ ಅಬಕಾರಿ ಇಲಾಖೆ..! Read More »
ಕರ್ನಾಟಕ