ಮೆದುಳಿನ ಆರೋಗ್ಯದ ಅರಿವು ಪ್ರತಿಯೊಬ್ಬರಿಗೂ ಅಗತ್ಯ
(ನ್ಯೂಸ್ ಕಡಬ) newskadaba.com ಜು. 23. ಪ್ರತಿ ವರ್ಷವೂ ವಿಶ್ವ ಮೆದುಳು ದಿನ–ಇದನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ದಿನವು ನಮಗೆ ಮೆದುಳಿನ ಮಹತ್ತವನ್ನು ತಿಳಿಸುವ ದಿನವಾಗಿದೆ. ಮೆದುಳು ನಮ್ಮ ಶರೀರದಲ್ಲಿ ಅತ್ಯಂತ ಬೆಲೆ ಬಾಳುವ ಒಂದು ಅಂಗ. ನಮ್ಮ ಯೋಚನೆ, ಕಲಿಕೆ, ನೆನಪು, ಅರ್ಥಪೂರ್ಣ ಸಂವಹನ, ಸೂಕ್ತ ನಿರ್ಧಾರ ಹೀಗೆ ದಿನದ ಹೆಚ್ಚಿನ ಚಟುವಟಿಕೆಗಳಲ್ಲಿ ಇದು ಪ್ರಧಾನ ಪಾತ್ರ ವಹಿಸುತ್ತದೆ. ಈ ಮಹತ್ವದ ಹೊರತಾಗಿಯೂ ಹೃದಯ, ಮಧುಮೇಹದಂಥ ರೋಗಗಳಿಗೆ ಕೊಡುವಷ್ಟು ಪ್ರಾಮುಖ್ಯವನ್ನು ಮೆದುಳಿಗೆ ಸಂಬಂಧಿಸಿದ ರೋಗಗಳಿಗೆ ನಾವು […]
ಮೆದುಳಿನ ಆರೋಗ್ಯದ ಅರಿವು ಪ್ರತಿಯೊಬ್ಬರಿಗೂ ಅಗತ್ಯ Read More »
ಕರಾವಳಿ