ರಿಕ್ಷಾ ಚಾಲಕರ ಹಿತರಕ್ಷಣೆಗಾಗಿ ನಮ್ಮ ಹೋರಾಟ ನಿರಂತರ -ದ.ಕ. ಟ್ರಿಯೋ ಇ.ವಿ ಕಮಿಟಿ ಅಧ್ಯಕ್ಷ ಶ್ರೀ ಅನಿಲ್ ಸಲ್ದಾನ ಭರವಸೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 20. ರಿಕ್ಷಾ ಚಾಲಕರ ಸಂಘಟನೆ ಸ್ಥಾಪನೆಯಾಗಿರುವುದೇ ನಮ್ಮ ರಿಕ್ಷಾ ಚಾಲಕರ ಹಿತರಕ್ಷಣೆಗಾಗಿ, ಸಂಘಟನೆ ಈ ಹಿಂದೆಯೂ ರಿಕ್ಷಾ ಚಾಲಕರ ಹಲವು ಸಮಸ್ಯೆಗಳಿಗಾಗಿ ಹೋರಾಟ ನಡೆಸಿ ಯಶಸ್ವಿಯಾಗಿದೆ ಮುಂದಿನ ದಿನಗಳಲ್ಲೂ ನಮ್ಮವರ ಏಳಿಗೆಗಾಗಿ ನಮ್ಮ ಸಂಘ ಬದ್ದ ಎಂದು ದಕ್ಷಿಣ ಕನ್ನಡ ಟ್ರಿಯೋ ಇ.ವಿ ಕಮಿಟಿ ಅಧ್ಯಕ್ಷ ಶ್ರೀ ಅನಿಲ್ ಸಲ್ದಾನ ಭರವಸ ನೀಡಿದ್ದಾರೆ. ಅವರು ಆಗಸ್ಟ್ 18ರ ಭಾನುವಾರದಂದು ಬಿಜೈ ಸಂತ ಫ್ರಾನ್ಸಿಸ್ ಕ್ಷೇವಿಯರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಂದ್ ಕುಷ್ಟ್ ನಿವಾರನ್ […]

ರಿಕ್ಷಾ ಚಾಲಕರ ಹಿತರಕ್ಷಣೆಗಾಗಿ ನಮ್ಮ ಹೋರಾಟ ನಿರಂತರ -ದ.ಕ. ಟ್ರಿಯೋ ಇ.ವಿ ಕಮಿಟಿ ಅಧ್ಯಕ್ಷ ಶ್ರೀ ಅನಿಲ್ ಸಲ್ದಾನ ಭರವಸೆ Read More »

ಕರಾವಳಿ, ಕರ್ನಾಟಕ