ಎಮೋಷನ್- ಹಾಡಲಾಗದೇ ಸ್ಟೇಜ್ ಮೇಲೆ ಕೈ ಮುಗಿದು ಕುಳಿತ ಬಾದ್ ಶಾ..!
(ನ್ಯೂಸ್ ಕಡಬ) newskadaba.com ಅ. 09. ಬಾಲಿವುಡ್ ಗಾಯಕ ಬಾದ್ ಶಾ ಅವರು ಅಕ್ಟೋಬರ್ 8 ರಂದು ಮೈಸೂರಿನಲ್ಲಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಕನ್ನಡದ ಒಂದು ಹಾಡನ್ನು ಕೇಳಿ ಹಾಡಲು ಆಗದೇ ಸ್ಟೇಜ್ ಮೇಲೆ ಒಂದು ಕಡೆ ಕೈ ಮುಗಿದು ಕುಳಿತ ಘಟನೆ ವರದಿಯಾಗಿದೆ. ಗಾಯಕ ಬಾದ್ಶಾ ಅವರು ‘ಯುವ ದಸರಾ’ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಮಾತನಾಡಿದ್ದು, ‘ಯಾರೂ ಸ್ಟಾರ್ ಅಲ್ಲ, ಯಾರು ಸೂಪರ್ ಸ್ಟಾರ್ ಕೂಡಾ ಅಲ್ಲ. ನಾನು ಸಿಂಗರ್ ಅಲ್ಲ, ನಾನು ಬರಹಗಾರ. ನನಗೆ […]
ಎಮೋಷನ್- ಹಾಡಲಾಗದೇ ಸ್ಟೇಜ್ ಮೇಲೆ ಕೈ ಮುಗಿದು ಕುಳಿತ ಬಾದ್ ಶಾ..! Read More »
ಕರ್ನಾಟಕ