ಮರ್ಧಾಳ: ಹೋಟೆಲ್ ‘ಎಲೈಟ್ಸ್ ಮಂದಿ’ ಶುಭಾರಂಭ – ಕಡಬ ತಾಲೂಕಿನ ಪ್ರಪ್ರಥಮ ಮಂದಿ ಬಿರಿಯಾನಿ ಹೋಟೆಲ್..!

(ನ್ಯೂಸ್ ಕಡಬ) newskadaba.com ಅ. 20. ಕಡಬ ತಾಲೂಕಿನ ಪ್ರಥಮ ಮಂದಿ ಬಿರಿಯಾನಿ ಹೋಟೆಲ್, “ಎಲೈಟ್ಸ್ ಮಂದಿ ಹೋಟೆಲ್ & ಜ್ಯೂಸ್ ಪಾಯಿಂಟ್” ಶುಕ್ರವಾರದಂದು (ಅ.18) ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಚಾಕಟೆಕರೆ ಎಂಬಲ್ಲಿ ಶುಭಾರಂಭಗೊಂಡಿತು. ನೂತನ ಹೋಟೆಲ್ ನಲ್ಲಿ ಮಂದಿ ಬಿರಿಯಾನಿ, ಚಿಕನ್ ಬಿರಿಯಾನಿ, ಅಲ್-ಫಹಮ್, ಶವರ್ಮಾ, ಟಿಕ್ಕ, ಗೋಬಿ ಮಂಚೂರಿ, ಚಿಕನ್ ಮಂಚೂರಿ, ಫ್ರೈಡ್ ರೈಸ್, ನೂಡಲ್ಸ್ ಸೇರಿದಂತೆ ಮಿಲ್ಕ್ ಶೇಕ್, ಫ್ರೆಶ್ ಜ್ಯೂಸ್ ಮತ್ತು ಐಸ್ ಕ್ರೀಂ ಗಳು ಲಭ್ಯವಿರಲಿದ್ದು, 10 […]

ಮರ್ಧಾಳ: ಹೋಟೆಲ್ ‘ಎಲೈಟ್ಸ್ ಮಂದಿ’ ಶುಭಾರಂಭ – ಕಡಬ ತಾಲೂಕಿನ ಪ್ರಪ್ರಥಮ ಮಂದಿ ಬಿರಿಯಾನಿ ಹೋಟೆಲ್..! Read More »

ಅಡುಗೆ, ಕರಾವಳಿ