ಮೈಸೂರು ದಸರಾ- ಅರಮನೆಯತ್ತ ದಾಪುಗಾಲಿಟ್ಟ ಗಜಪಡೆ
(ನ್ಯೂಸ್ ಕಡಬ) newskadaba.com ಹುಣಸೂರು, ಆ. 21. ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಹಬ್ಬಕ್ಕೆ ಮುನ್ನುಡಿ ಬರೆಯುವ ಗಜಪಡೆಗೆ ತಾಲ್ಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಹಳ್ಳಿಯಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಮೊದಲ ತಂಡಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಮಹದೇವಪ್ಪ ಅವರು ಪೂಜೆ ಸಲ್ಲಿಸಿ, ಕಾಡಿನಿಂದ ಬೀಳ್ಕೊಟ್ಟಿದ್ದಾರೆ. ಗಜಪಡೆಯಲ್ಲಿ ಕ್ಯಾಪ್ಟನ್ ಅಭಿಮನ್ಯು, ವರಲಕ್ಷ್ಮಿ, ಧನಂಜಯ, ಗೋಪಿ, ಭೀಮ, ಲಕ್ಷ್ಮಿ, ಕಂಜನ್, ರೋಹಿತ್ ಹಾಗೂ ಏಕಲವ್ಯ ಆನೆಗಳು ಇಂದು ಸಾಂಸ್ಕೃತಿಕ ನಗರಿಯತ್ತ ತೆರಳಿದ್ದು, ವಿವಿಧ […]
ಮೈಸೂರು ದಸರಾ- ಅರಮನೆಯತ್ತ ದಾಪುಗಾಲಿಟ್ಟ ಗಜಪಡೆ Read More »
ಕರ್ನಾಟಕ





