ಭಾರತದಲ್ಲಿ ಜೀವನ ವೆಚ್ಚವು ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಲಿದೆ ➤ ವರ್ಲ್ಡ್‌ ಎಕನಾಮಿಕ್‌ ಫೋರಮ್‌ !

(ನ್ಯೂಸ್ ಕಡಬ)newskadaba.com ನವದೆಹಲಿ, ಜ.23. ಈಗಾಗಲೇ ಸಾಂಕ್ರಾಮಿಕ ಕೋವಿಡ್ಜಗತ್ತನ್ನೇ ಕಂಗೆಡಿಸಿದೆ. ಇದರ ಜೊತೆಗೆ ಹವಾಮಾನ ಬದಲಾವಣೆ, ಆರ್ಥಿಕ ಬಿಕ್ಕಟ್ಟು, ಆರ್ಥಿಕ ಹಿಂಜರಿತದಂಥ ಜಾಗತಿಕ ಸಮಸ್ಯೆಗಳು ಎದುರಾಗಿದೆ. ಈ ಮಧ್ಯೆ ಭಾರತದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಜೀವನ ವೆಚ್ಚವು ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಲಿದೆ. ವರ್ಲ್ಡ್‌ ಎಕನಾಮಿಕ್‌ ಫೋರಮ್‌ ಇತ್ತೀಚಿಗೆ ಈ ಕುರಿತ ವರದಿಯನ್ನು ಬಿಡುಗಡೆ ಮಾಡಿದೆ. “ಗ್ಲೋಬಲ್ ರಿಸ್ಕ್ ರಿಪೋರ್ಟ್ 2023” ಎಂಬ ಶೀರ್ಷಿಕೆಯ ಈ ವರದಿಯ ಪ್ರಕಾರ ಭಾರತದಲ್ಲಿ ಜೀವನ ವೆಚ್ಚದ ಬಿಕ್ಕಟ್ಟು ಹೊರಹೊಮ್ಮಬಹುದು ಎಂಬುದಾಗಿ ಹೇಳಲಾಗಿದೆ. […]

ಭಾರತದಲ್ಲಿ ಜೀವನ ವೆಚ್ಚವು ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಲಿದೆ ➤ ವರ್ಲ್ಡ್‌ ಎಕನಾಮಿಕ್‌ ಫೋರಮ್‌ ! Read More »

ರಾಷ್ಟ್ರೀಯ ನ್ಯೂಸ್