ಮರಳಿ ಕ್ಯಾಂಪ್ ನತ್ತ ತೆರಳಿದ ದಸರಾ ಆನೆಗಳು..!

(ನ್ಯೂಸ್ ಕಡಬ) newskadaba.com ಅ. 15. ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ನವರಾತ್ರಿ ಆರಂಭಕ್ಕೂ ತಿಂಗಳುಗಳಿಗೂ ಮುನ್ನ ಶಿಬಿರದಿಂದ ಆನೆಗಳು ತಂಡೋಪತಂಡವಾಗಿ ಆಗಮಿಸುತ್ತವೆ. ಅದರೊಂದಿಗೆ ಅದರ ಮಾವುತರೂ ಹಾಜರಿರುತ್ತಾರೆ. ದಸರಾ ಮುಗಿಯುವವರೆಗೆ ಆನೆಗಳಿಗೆ ವಿಶೇಷ ಆಹಾರ ಹಾಗೂ ಕಾಳಜಿ ವಹಿಸಲಾಗುತ್ತದೆ. ಇದೀಗ ಅಂಬಾರಿ ಹೊತ್ತ ಅಭಿಮನ್ಯು ಸೇರಿದಂತೆ ಇತರ ಆನೆಗಳು ದಸರಾವನ್ನು ಯಶಸ್ವಿಯಾಗಿ ನಡೆಸಿ ಮತ್ತೆ ತಮ್ಮ‌ ತವರಿಗೆ ಮರಳಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಒಳಪಡುವ ಹುಣಸೂರು ಅರಣ್ಯ ವಿಭಾಗದ ಕೊಡಗಿನ ಮತ್ತಿಗೋಡು […]

ಮರಳಿ ಕ್ಯಾಂಪ್ ನತ್ತ ತೆರಳಿದ ದಸರಾ ಆನೆಗಳು..! Read More »

ಕರ್ನಾಟಕ