ಈ ಬಾರಿ ವಿಜೃಂಭಣೆಯ ಶಿಸ್ತು ಬದ್ಧ  ದಸರಾ ಆಚರಣೆ: 19 ಉಪ ಸಮಿತಿಗಳ ರಚನೆ ಸಚಿವ ಎಚ್.ಸಿ.ಮಹದೇವಪ್ಪ

(ನ್ಯೂಸ್ ಕಡಬ) newskadaba.com  ಮೈಸೂರು, ಸೆ. 5. ವಿಶ್ವವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದು, ಯಾವ ಲೋಪವಾಗದಂತೆ ಶಿಸ್ತು ಬದ್ಧವಾಗಿ ದಸರಾ ಆಚರಣೆ ಮಾಡುವಂತೆ ಸೂಚಿಸಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು. ಅರಮನೆ ಮಂಡಳಿ ಕಚೇರಿಯಲ್ಲಿ ದಸರಾ ಉಪ ಸಮಿತಿ ಅಧಿಕಾರಿಗಳ ಸಭೆ ಜೊತೆ ಸುದೀರ್ಘ ಸಭೆ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ದಸರಾ ಆಚರಣೆ ಸಂಬಂಧ 19 ಉಪ ಸಮಿತಿಗಳನ್ನು ವಿವಿಧ ಜಿಲ್ಲಾ […]

ಈ ಬಾರಿ ವಿಜೃಂಭಣೆಯ ಶಿಸ್ತು ಬದ್ಧ  ದಸರಾ ಆಚರಣೆ: 19 ಉಪ ಸಮಿತಿಗಳ ರಚನೆ ಸಚಿವ ಎಚ್.ಸಿ.ಮಹದೇವಪ್ಪ Read More »

ಕರ್ನಾಟಕ