ಮಾರುಕಟ್ಟೆಗೆ ಲಗ್ಗೆಯಿಟ್ಟ ವಿವೋ ವಿ 15 ಪ್ರೊ ಆಂಡ್ರಾಯ್ಡ್ ಮೊಬೈಲ್ ► ಜಿಲ್ಲೆಯಲ್ಲಿಯೇ ಪ್ರಥಮವಾಗಿ ಕಡಬದ ದುರ್ಗಾಂಬಾ ಮೊಬೈಲ್ಸ್ ನಲ್ಲಿ ಬಿಡುಗಡೆ
(ನ್ಯೂಸ್ ಕಡಬ) newskadaba.com ಕಡಬ, ಮಾ.07. ಹೊಸದಾಗಿ ಮಾರುಕಟ್ಟೆಗೆ ಆಗಮಿಸಿದ ವಿವೊ ಕಂಪೆನಿಯ ವಿ15 ಪ್ರೊ ಮಾಡೆಲನ್ನು ಜಿಲ್ಲೆಯಲ್ಲಿಯೇ ಪ್ರಥಮವಾಗಿ ಕಡಬದ ಶ್ರೀ ದುರ್ಗಾಂಬ ಮೊಬೈಲ್ ಸ್ಟೋರ್‌ನಲ್ಲಿ ಬಿಡುಗಡೆಗೊಳಿಸಲಾಯಿತು. ಸ್ಮಾರ್ಟ್ ಪೋನ್‌ಗಳಲ್ಲಿ ಅತ್ಯಾಧುನಿಕ ವೈಶಿಷ್ಠವನ್ನೊಳಗೊಂಡಿರುವ ವಿವೋ ಕಂಪೆನಿಯ ವಿ15 ಪ್ರೊ ಹ್ಯಾಂಡ್‌ಸೆಟ್ ಮಾರುಕಟ್ಟೆಗೆ ಆಗಮಿಸಿದ್ದು, ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ಕಡಬದ ಪ್ರತಿಷ್ಠಿತ ಶ್ರೀ ದುರ್ಗಾಂಬ ಮೊಬೈಲ್ ಸ್ಟೋರ್‌ನಲ್ಲಿ ಗ್ರಾಹಕರಿಗೆ ಮಿತದರದಲ್ಲಿ ದೊರೆಯುವಂತಾಗಿದೆ. ಇನ್‌ಡಿಸ್‌ಪ್ಲೇ ಪಿಂಗರ್ ಪ್ರಿಂಟ್ ಹೊಂದಿರುವ ಈ ಮೊಬೈಲ್ 6.39 ಸೂಪರ್ ಎಮೊಎಲ್‌ಇಡಿ ಅಲ್ಟ್ರಾ ಫುಲ್ […]


