ಐತಿಹಾಸಿಕ ತಾಜ್ ಮಹಲ್ ಗೆ ಡ್ರೋನ್ ದಾಳಿಯಾಗದಂತೆ ರಕ್ಷಣೆ ಒದಗಿಸಲು ಕ್ರಮ

(ನ್ಯೂಸ್ ಕಡಬ) newskadaba.com , ಮೇ.26. ಆಗ್ರಾ: ಸಂಭಾವ್ಯ ಅಪಾಯದ ವಿರುದ್ಧ ರಕ್ಷಣೆ ಒದಗಿಸಲು ಐತಿಹಾಸಿಕ ತಾಜ್ ಮಹಲ್ ನ ಭದ್ರತೆಯನ್ನು ಹೆಚ್ಚಿಸಲು ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೀಗ ವೈಮಾನಿಕ ಬೆದರಿಕೆಗಳನ್ನು ಎದುರಿಸಲು ತಾಜ್ ಮಹಲ್ ವ್ಯಾಪ್ತಿಯಲ್ಲಿ ಡ್ರೋನ್ ವಿರೋಧಿ ವ್ಯವಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಮೂಲಕ ತಾಜ್ ಮಹಲ್‌ನ ಭದ್ರತೆಯು ಹೆಚ್ಚು ಹೈಟೆಕ್ ಗೊಳಿಸಲಾಗುತ್ತದೆ. ಪ್ರಸ್ತುತ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಮತ್ತು ಉತ್ತರ ಪ್ರದೇಶ ಪೊಲೀಸರು ಈ ಸ್ಮಾರಕಕ್ಕೆ ರಕ್ಷಣೆ ಒದಗಿಸುತ್ತಿದ್ದಾರೆ ಎಂದು ಭದ್ರತಾ […]

ಐತಿಹಾಸಿಕ ತಾಜ್ ಮಹಲ್ ಗೆ ಡ್ರೋನ್ ದಾಳಿಯಾಗದಂತೆ ರಕ್ಷಣೆ ಒದಗಿಸಲು ಕ್ರಮ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್