ಕಡಬ: ತುಷಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಶುಭಾರಂಭ
(ನ್ಯೂಸ್ ಕಡಬ) newskadaba.com ಕಡಬ, ಜು.05. ಕಳೆದ ಕೆಲವು ಸಮಯಗಳಿಂದ ಮರ್ಧಾಳದಲ್ಲಿ ಕಾರ್ಯಾಚರಿಸುತ್ತಿದ್ದ ತುಷಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಕಡಬದ ಝೂಬಿ ಗೋಲ್ಡ್ ಹಿಂಭಾಗದ ಜ್ಞಾನೇಶ್ ಟವರ್ ನಲ್ಲಿ ಶುಕ್ರವಾರದಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಜ್ಞಾನೇಶ್ ಟವರ್ ನ ಮಾಲಕರಾದ ದಯಾನಂದ ನಾಯ್ಕ್ ಮೇಲಿನಮನೆ ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರಮುಖರಾದ ಮಹಾಬಲ ನಾಯ್ಕ್ ಮೇಲಿನಮನೆ, ಸತೀಶ್ ನಾಯ್ಕ್ ಮೇಲಿನ ಮನೆ, ಅಭಿಲಾಷ್ ಪಿ.ಕೆ., ಹಿರಿಯರಾದ ಲಕ್ಷ್ಮಣ ಗೌಡ ಪಡೆಜ್ಜಾರು, ಶೋಭಾ ಶ್ರೀಧರ್ ಪದವು, ಚಂದ್ರಶೇಖರ್ ಸಾರಕೆರೆ […]
ಕಡಬ: ತುಷಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಶುಭಾರಂಭ Read More »
ಕರಾವಳಿ
