ಪಾನಮತ್ತನಾಗಿ ಪತ್ನಿಯನ್ನು ಚುಂಬಿಸಿದ ಪತಿ- ಪತ್ನಿಯ ಉಡುಗೊರೆ ನೋಡಿ ಪತಿ ಶಾಕ್..!

(ನ್ಯೂಸ್ ಕಡಬ) newskadaba.com ಹೈದರಾಬಾದ್, ಜು. 24. ವ್ಯಕ್ತಿಯೋರ್ವ ಮದ್ಯಪಾನ ಮಾಡಿ, ಅದರ ನಶೆಯಲ್ಲಿ ತನ್ನ ಹೆಂಡತಿಯನ್ನು ಚುಂಬಿಸಲು ಹೋಗಿದ್ದಾನೆ. ಆದರೆ ಈತ, ತನ್ನ ಹೆಂಡತಿಗೆ ಚುಂಬನ​ ಕೊಟ್ಟಿದ್ದೇ ಕೊಟ್ಟಿದ್ದು. ಪತಿರಾಯ ತನ್ನ ಜನ್ಮದಲ್ಲಿ ಇನ್ನೆಂದೂ ಈ ಘಟನೆಯನ್ನು ಮರೆಯಲಾರದ ಘೋರ ದುರಂತಕ್ಕೆ ಕಾರಣವಾದ ಘಟನೆ ಆಂಧ್ರಪ್ರದೇಶದ ಕರ್ನೂಲ್​ನಲ್ಲಿ ನಡೆದಿದೆ. ಮದ್ಯಪಾನ ಮಾಡುತ್ತಿದ್ದ ದಂಪತಿಗಳಿಬ್ಬರು ಇನ್ನೇನು ರೋಮ್ಯಾನ್ಸ್​ ಮಾಡಲು ಹತ್ತಿರವಾಗಿದ್ದ ಸಂದರ್ಭ ಪತಿ, ತನ್ನ ಪತ್ನಿಗೆ ಚುಂಬಿಸಿದ್ದಾನೆ. ಈ ಸಂದರ್ಭದಲ್ಲಿ ಪತ್ನಿ, ಗಂಡನ ನಾಲಗೆ ಕಚ್ಚಿದ್ದು ಇನ್ನೇನು […]

ಪಾನಮತ್ತನಾಗಿ ಪತ್ನಿಯನ್ನು ಚುಂಬಿಸಿದ ಪತಿ- ಪತ್ನಿಯ ಉಡುಗೊರೆ ನೋಡಿ ಪತಿ ಶಾಕ್..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್