ಕಡಬದ ‘ಡ್ರೆಸ್ ಕೋಡ್’ನಲ್ಲಿ ಪೆರ್ನಾಳ್ ಹಬ್ಬಕ್ಕೆ ಸಂಭ್ರಮಕ್ಕೆ ಸಿದ್ಧತೆ ➤ ಪುರುಷರ ಸಿದ್ಧ ಉಡುಪುಗಳ ಅಪೂರ್ವ ಸಂಗ್ರಹದೊಂದಿಗೆ ವಿಶೇಷ ರಿಯಾಯಿತಿ

(ನ್ಯೂಸ್ ಕಡಬ) newskadaba.com ಕಡಬ, ಮೇ.31. ಮುಸಲ್ಮಾನರ ಪವಿತ್ರ ತಿಂಗಳಾದ ರಂಝಾನ್ ಕೊನೆಗೊಳ್ಳುತ್ತಿದ್ದಂತೆ ಈದ್ – ಉಲ್ – ಫಿತರ್ ಹಬ್ಬಕ್ಕೆ ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ ಮುಂಭಾಗದ ಶ್ರೀ ಮಹಾಗಣಪತಿ ಕಾಂಪ್ಲೆಕ್ಸ್ ನಲ್ಲಿರುವ ಪುರುಷರ ಸಿದ್ಧ ಉಡುಪುಗಳ ಮಳಿಗೆ ‘ಡ್ರೆಸ್ ಕೋಡ್’ ನಲ್ಲಿ ವಿನೂತನ ಮಾದರಿಯ ಬಟ್ಟೆ ಬರೆಗಳ ಅಪಾರ ಸಂಗ್ರಹವಿದೆ. ಪುರುಷರ ನೂತನ ವಿನ್ಯಾಸದ, ಅತ್ಯಾಧುನಿಕ ಶೈಲಿಯ ಜೀನ್ಸ್, ಫಾರ್ಮಲ್ಸ್, ಹಾಗೂ ಕ್ಯಾಶುವಲ್ಸ್ ಮಾದರಿಯ ಪ್ಯಾಂಟ್ಸ್, ಶರ್ಟ್ಸ್, ಟಿ – ಶರ್ಟ್ಸ್ ಮೊದಲಾದ ಸಿದ್ಧ […]

ಕಡಬದ ‘ಡ್ರೆಸ್ ಕೋಡ್’ನಲ್ಲಿ ಪೆರ್ನಾಳ್ ಹಬ್ಬಕ್ಕೆ ಸಂಭ್ರಮಕ್ಕೆ ಸಿದ್ಧತೆ ➤ ಪುರುಷರ ಸಿದ್ಧ ಉಡುಪುಗಳ ಅಪೂರ್ವ ಸಂಗ್ರಹದೊಂದಿಗೆ ವಿಶೇಷ ರಿಯಾಯಿತಿ Read More »

ಕರಾವಳಿ