ದುಡಿಯಲೆಂದು ದುಬೈಗೆ ತೆರಳಿದವ 87 ಲಕ್ಷದ ಮನೆಯೊಡೆಯನಾದ ► ಮಂಗಳೂರಿನ ಯುವಕನಿಗೆ ಖುಲಾಯಿಸಿದ ಅದೃಷ್ಟ
(ನ್ಯೂಸ್ ಕಡಬ) newskadaba.com ದುಬೈ, ಆ.01. ಯುಎಇ ಎಕ್ಸ್ಚೇಂಜ್ ಸಂಸ್ಥೆಯ ಸಮ್ಮರ್ ಪ್ರಮೋಶನ್-2017 ‘ವಿನ್ ಎ ಹೋಮ್ ಇನ್ ದುಬೈ’ ಸ್ಪರ್ಧೆಯಲ್ಲಿ ಬಂಪರ್ ಬಹುಮಾನವಾಗಿ ನೀಡಲ್ಪಡುವ 5 ಲಕ್ಷ ದಿರ್ಹಮ್ ಮೌಲ್ಯದ ಮನೆಯನ್ನು ಬಂಟ್ವಾಳ ತಾಲೂಕಿನ ನೇರಳಕಟ್ಟೆ ನಿವಾಸಿ ಉಬೈದುಲ್ಲಾ ತನ್ನದಾಗಿಸಿಕೊಂಡಿದ್ದಾರೆ. ಯುಎಇ ಎಕ್ಸ್ಚೇಂಜ್ ಸಮೂಹವು ಬಂಪರ್ ಬಹುಮಾನವಾಗಿ ದುಬೈನಲ್ಲಿ ಮನೆ ಯೋಜನೆಯನ್ನು ಪ್ರಕಟಿಸಿತ್ತು. ಉಳಿದಂತೆ 26 ಮಂದಿ ವಿಜೇತರಿಗೆ10,000 ದಿರ್ಹಮ್ ಬಹುಮಾನ ನೀಡಲಾಗಿದೆ. ದುಬೈ ನಗರದಲ್ಲಿ ಮನೆಯೊಂದನ್ನು ಹೊಂದುವುದು ಹಲವರ ಪಾಲಿನ ಕನಸಾಗಿದೆ. ಇದನ್ನು ಗಮನಿಸಿಯೇ […]
ದುಡಿಯಲೆಂದು ದುಬೈಗೆ ತೆರಳಿದವ 87 ಲಕ್ಷದ ಮನೆಯೊಡೆಯನಾದ ► ಮಂಗಳೂರಿನ ಯುವಕನಿಗೆ ಖುಲಾಯಿಸಿದ ಅದೃಷ್ಟ Read More »
ಅಂತರ್ರಾಷ್ಟ್ರೀಯ ನ್ಯೂಸ್
