ರಾಜಭವನಕ್ಕೆ ಡಾ.ಚೂಂತಾರು ಭೇಟಿ..!
(ನ್ಯೂಸ್ ಕಡಬ) newskadaba.com ಮಂಗಳೂರು, ಜು. 01. ಭಾರತೀಯ ರೆಡ್ ಕ್ರಾಸ್ ಸೊಸೈಟಿ ರಾಜ್ಯ ಶಾಖೆಯ ಕಾರ್ಯಕಾರಿ ಸಮಿತಿಗೆ ರಾಜ್ಯಪಾಲರಿಂದ ನಾಮ ನಿರ್ದೇಶನಗೊಂಡ ಡಾ.ಮುರಲೀ ಮೋಹನ್ ಚೂಂತಾರು ಅವರು ಸೋಮವಾರದಂದು ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲರಾದ ಶ್ರೀ ಪಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ರೆಡ್ ಕ್ರಾಸ್ ವಿಚಾರವಾಗಿ ಚರ್ಚೆ ನಡೆಸಿ ಅವರ ಬಳಿ ಮಾರ್ಗದರ್ಶನ ಪಡೆದರು.
ರಾಜಭವನಕ್ಕೆ ಡಾ.ಚೂಂತಾರು ಭೇಟಿ..! Read More »
ಕರಾವಳಿ
