BMCRI ಪ್ರಾಂಶುಪಾಲ ಹುದ್ದೆಗೇರಿದ ಡಾ. ಅಸೀಮಾ ಬಾನು
(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 10. ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (BMCRI) ಸುಮಾರು 23 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಡಾಅಸೀಮಾ ಬಾನು ಅವರನ್ನು ಇದೀಗ ಸಂಸ್ಥೆಯ ಪ್ರಾಂಶುಪಾಲರನ್ನಾಗಿ ನೇಮಕ ಮಾಡಲಾಗಿದೆ. ಬಿಎಂಸಿಆರ್ಐ ಪ್ರಾಂಶುಪಾಲ ಹುದ್ದೆಗೇರಿದ ಪ್ರಥಮ ಮುಸ್ಲಿಂ ಮಹಿಳೆಯಾಗಿದ್ದಾರೆ ಅಸೀಮಾ ಬಾನು. ಇದೇ ಸಂಸ್ಥೆಯಲ್ಲಿ 90ರ ದಶಕದಲ್ಲಿ ವೈದ್ಯಕೀಯ ಪದವಿ ಮತ್ತು ಸ್ನಾತ್ತಕೋತ್ತರ ಪದವಿ ಪಡೆದಿರುವ ಡಾ ಅಸೀಮಾ ಬಾನು, 2000 ಇಸವಿಯಲ್ಲಿ ಸಂಸ್ಥೆಯ […]
BMCRI ಪ್ರಾಂಶುಪಾಲ ಹುದ್ದೆಗೇರಿದ ಡಾ. ಅಸೀಮಾ ಬಾನು Read More »
ಕರ್ನಾಟಕ
