ಆಪರೇಷನ್ ಹಸ್ತಕ್ಕೆ ಮುಂದಾದ ಕಾಂಗ್ರೆಸ್ – ಶಾಸಕ ಮುನಿರತ್ನಗೆ ಶಾಕ್..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 24. ಆಪರೇಷನ್ ಹಸ್ತಕ್ಕೆ ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಹಾಗೂ ಅವರ ಸಹೋದರ ಸಂಸದ ಸುರೇಶ್​ ಕಾಂಗ್ರೆಸ್​-ಜೆಡಿಎಸ್​ ಮೃತ್ರಿ ಸರ್ಕಾರದ ಪತನಕ್ಕೆ ಕಾರಣಕರ್ತರಾಗಿದ್ದವರಲ್ಲಿ ಓರ್ವರಾದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನಗೆ ದೊಡ್ಡ ಶಾಕ್ ನೀಡಿದ್ದಾರೆ. ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕಾರ್ಯ ಪ್ರವೃತ್ತರಾಗಿರುವ ಡಿಕೆ ಬ್ರದರ್ಸ್​, ಕಾಂಗ್ರೆಸ್​​ನಿಂದ ದೂರ ಉಳಿದವರನ್ನು ವಾಪಸ್​ ಕರೆತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಇದರ ಫಲವಾಗಿ ಶಾಸಕ ಮುನಿರತ್ನ, ಮಾಜಿ ಬಿಬಿಎಂಪಿ […]

ಆಪರೇಷನ್ ಹಸ್ತಕ್ಕೆ ಮುಂದಾದ ಕಾಂಗ್ರೆಸ್ – ಶಾಸಕ ಮುನಿರತ್ನಗೆ ಶಾಕ್..! Read More »

ಕರ್ನಾಟಕ