ಮೊನಾಲಿಸಾಗೆ ಸಿನಿಮಾ ಆಫರ್ ನೀಡಿದ್ದ ನಿರ್ದೇಶಕ ‘ಸನೋಜ್ ಮಿಶ್ರಾ’ ಅರೆಸ್ಟ್.!
(ನ್ಯೂಸ್ ಕಡಬ) newskadaba.com , ಏ.01: ಮುಂಬೈ: ಚಲನಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ದೆಹಲಿಯಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಯುವತಿಯೊಬ್ಬಳ ಮೇಲೆ ಅತ್ಯಾಚಾರ ಆರೋಪ ಹೊತ್ತಿರುವ ಅವರ ವಿರುದ್ಧ ದೆಹಲಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಸಂತ್ರಸ್ತೆ, 2020ರಲ್ಲಿ ಟಿಕ್ಟಾಕ್ ಮತ್ತು ಇನ್ಸ್ಟಾಗ್ರಾಮ್ ಮೂಲಕ ಮಿಶ್ರಾ ಅವರನ್ನು ಪರಿಚಯಿಸಿಕೊಂಡಿದ್ದಾಳೆ. ಅವರ ಮೇಲೆ ಪದೇ ಪದೇ ಶೋಷಣೆ ನಡೆಸಿ ಸುಳ್ಳು ಭರವಸೆಗಳೊಂದಿಗೆ ಆಮಿಷವೊಡ್ಡಲಾಗಿದೆ ಎಂದು ಆರೋಪಿಸಲಾಗಿದೆ. ಆರೋಪದ ವಿವರಗಳು ಸಂತ್ರಸ್ತೆಯ ಪ್ರಕಾರ, 2021ರ ಜೂನ್ 17 ರಂದು ಮಿಶ್ರಾ ಝಾನ್ಸಿ ರೈಲ್ವೆ […]
ಮೊನಾಲಿಸಾಗೆ ಸಿನಿಮಾ ಆಫರ್ ನೀಡಿದ್ದ ನಿರ್ದೇಶಕ ‘ಸನೋಜ್ ಮಿಶ್ರಾ’ ಅರೆಸ್ಟ್.! Read More »
ಬ್ರೇಕಿಂಗ್ ನ್ಯೂಸ್
