ಮಂಗಳೂರು: ಇಂದು SJM ದ. ಕ ಜಿಲ್ಲಾ ಮಟ್ಟದ ಪ್ರತಿಭಾ ಸಂಗಮ
(ನ್ಯೂಸ್ ಕಡಬ) newskadaba.com ನ. 16. ಚಿಣ್ಣರ ಸಂಭ್ರಮ, ಪ್ರತಿಭಾ ಸಂಗಮʼ ಎಂಬ ಸಂದೇಶದೊಂದಿಗೆ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಾ ಸಂಗಮದ ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ವಿಭಾಗದ ಪ್ರತಿಭಾ ಸಂಗಮವು ಶನಿವಾರ (ಇಂದು) ಸಂಜೆ ಹಯಾತುಲ್ ಇಸ್ಲಾಂ ಮದ್ರಸ ಬಜಾಲ್ ನಂತೂರುನಲ್ಲಿ ನಲ್ಲಿ ಆರಂಭಗೊಂಡು ರವಿವಾರ ಸಂಜೆಯ ವರೆಗೆ ನಡೆಯಲಿದೆ. ಬದ್ರಿಯಾ ಜುಮಾ ಮಸ್ಜಿದ್ ಬಜಾಲ್ ನಂತೂರು ಇದರ ಅಧ್ಯಕ್ಷ, ಮಂಗಳೂರು ಮಹಾ ನಗರ ಪಾಲಿಕೆ ಸದಸ್ಯರೂ ಆದ ಅಬ್ದುಲ್ ರವೂಫ್ ಇವರ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ […]
ಮಂಗಳೂರು: ಇಂದು SJM ದ. ಕ ಜಿಲ್ಲಾ ಮಟ್ಟದ ಪ್ರತಿಭಾ ಸಂಗಮ Read More »
ಕರಾವಳಿ





