ದೇವಾಸ್ :ನೀರಿನ ಡ್ರಮ್‍ ನಲ್ಲಿ ಮುಳುಗಿಸಿ ಪ್ರಿಯತಮೆ ಹತ್ಯೆ

(ನ್ಯೂಸ್‌ ಕಡಬ) newskadaba.com,  ಅ.04 ಕಡಬ: ದೇವಾಸ್ :- ಪ್ರೇಮಿಯೊಬ್ಬಳು ತನ್ನ ಪ್ರಿಯಕರನ ಮನೆಗೆ ಅವನನ್ನು ಭೇಟಿಯಾಗಲು ಬಂದು ಬರ್ಬರವಾಗಿ ಹತ್ಯೆಯಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಪ್ರಿಯಕರ ತನ್ನ ಗೆಳತಿಗೆ ಬೇರೊಬ್ಬರ ಜೊತೆ ಅಕ್ರಮ ಸಂಬಂಧ ಇದೆ ಎಂದು ಅನುಮಾನಗೊಂಡು ಆಕೆಯನ್ನು ಅತೀ ಭೀಕರವಾಗಿ ಹತ್ಯೆಗೈದಿದ್ದಾನೆ. ಈ ಘಟನೆ ಮಧ್ಯಪ್ರದೇಶದ ದೇವಾಸ್‍ನ ಕಾಲೋನಿಯಲ್ಲಿ ನಡೆದಿದೆ. ಈ ಹುಚ್ಚು ಪ್ರೇಮಿ ಆಕೆಯ ಕೈಕಾಲು ಹಗ್ಗದಿಂದ ಕಟ್ಟಿ ಅವಳನ್ನು ಡ್ರಮ್‍ನಲ್ಲಿ ಮುಳುಗಿಸಿ ಕೊಂದು ನಂತರ ಪರಾರಿಯಾಗಿದ್ದನು. ಎರಡು ದಿನಗಳ ನಂತರ, ಆರೋಪಿ […]

ದೇವಾಸ್ :ನೀರಿನ ಡ್ರಮ್‍ ನಲ್ಲಿ ಮುಳುಗಿಸಿ ಪ್ರಿಯತಮೆ ಹತ್ಯೆ Read More »

ಕರಾವಳಿ