“ಡೆಂಟಲ್ ಟ್ರಾನ್ಸ್ ಪ್ಲಾಂಟೇಷನ್”- ಡಾ. ಚೂಂತಾರು
(ನ್ಯೂಸ್ ಕಡಬ) newskadaba.com ಸೆ. 28. ಒಬ್ಬ ವ್ಯಕ್ತಿಯ ಬಾಯಿಯೊಳಗೆ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹಲ್ಲನ್ನು ಸುರಕ್ಷಿತವಾಗಿ ಸರ್ಜರಿ ಮುಖಾಂತರ ಸ್ಥಳಾಂತರಿಸುವುದನ್ನು ಡೆಂಟಲ್ ಟ್ರಾನ್ಸ್‍ಪ್ಲಾಂಟ್ ಎಂದು ಕರೆಯುತ್ತಾರೆ. ಅಟೋಜೀನಸ್ ಟ್ರಾನ್ಸ್ ಪ್ಲಾಂಟ್ ಅಥವಾ ಟ್ರಾನ್ಸ್ ಪ್ಲಾಂಟೇಶನ್ ಎಂದೂ ಕರೆಯುತ್ತಾರೆ. ಒಬ್ಬ ವ್ಯಕ್ತಿಯ ನೈಸರ್ಗಿಕ ಹಲ್ಲನ್ನು ಇನ್ನೊಂದು ವ್ಯಕ್ತಿಗೆ ಬದಲಿ ಜೋಡಣೆ ಮಾಡಲು ಸಾಧ್ಯವಿಲ್ಲ. ಆದರೆ ಒಬ್ಬ ವ್ಯಕ್ತಿಯ ಬಾಯಿಯೊಳಗೆ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹಲ್ಲನ್ನು ಸ್ಥಳಾಂತರಿಸಲು ಸಾಧ್ಯವಿದೆ. ಬಹಳ ಜಾಗರೂಕತೆಯಿಂದ ಮಾಡಬೇಕಾದ ಸೂಕ್ಷ್ಮ ಮತೀಯ […]
“ಡೆಂಟಲ್ ಟ್ರಾನ್ಸ್ ಪ್ಲಾಂಟೇಷನ್”- ಡಾ. ಚೂಂತಾರು Read More »
ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು
