ನವೆಂಬರ್ 24- “ವಿಶ್ವ ದಂತಬಳ್ಳಿ ಬಳಕೆ ದಿನ”; ಡಾ. ಮುರಲೀ ಮೋಹನ ಚೂಂತಾರು
(ನ್ಯೂಸ್ ಕಡಬ) newskadaba.com ನ. 23. ನಮ್ಮ ಬಾಯಿ ನಮ್ಮ ಜೀರ್ಣಾಂಗ ವ್ಯವಸ್ಥೆಯ ಹೆಬ್ಬಾಗಿಲು. ನಾವು ತಿನ್ನುವ ಆಹಾರ ಬಾಯಿಯ ಮುಖಾಂತರ ಪ್ರವೇಶಿಸಿ ಅನ್ನನಾಳದ ಮುಖಾಂತರ ಹೊಟ್ಟೆಯನ್ನು ಸೇರುತ್ತದೆ. ನಮ್ಮ ಬಾಯಿಯ ಆರೋಗ್ಯ ಚೆನ್ನಾಗಿದ್ದಲ್ಲಿ ಮಾತ್ರ ನಮ್ಮ ದೇಹದ ಆರೋಗ್ಯ ಚೆನ್ನಾಗಿರಲು ಸಾಧ್ಯ. ಬಾಯಿಯ ಶುಚಿತ್ವ ಮತ್ತು ದಂತದ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ದಂತ ಕುಂಚ (ಟೂತ್ ಬ್ರಷ್) ಮತ್ತು ದಂತ ಬಳ್ಳಿಯ (ಡೆಂಟಲ್ ಪ್ಲಾಸ್) ಸರಿಯಾದ ಬಳಕೆ ಅತೀ ಅಗತ್ಯ. ಬಾಯಿಯ ಆರೋಗ್ಯದ ಬಗ್ಗೆ ಜಾಗೃತಿ […]
ನವೆಂಬರ್ 24- “ವಿಶ್ವ ದಂತಬಳ್ಳಿ ಬಳಕೆ ದಿನ”; ಡಾ. ಮುರಲೀ ಮೋಹನ ಚೂಂತಾರು Read More »
ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು
