crime, arrest, suspected

ಒಂಟಿ ಮಹಿಳೆಯ ಮನೆಗೆ ನುಗ್ಗಿ ಕಿರುಕುಳ ಡೆಲಿವರಿ ಬಾಯ್ ಬಂಧನ

(ನ್ಯೂಸ್ ಕಡಬ) newskadaba.com ಜು. 13. ಆನ್ ಲೈನ್ ಡೆಲಿವರಿ ಕೊಡಲು ಹೋದ ಯುವಕನೋರ್ವ ಅನುಮತಿಯಿಲ್ಲದೆ ಒಂಟಿಯಾಗಿದ್ದ ಮಹಿಳೆಯ ಜೊತೆ ಮನೆಯ ಶೌಚಾಲಯ ಬಳಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪ್ಲಿಪ್ ಕಾರ್ಟ್ ಡೆಲಿವರಿ ಬಾಯ್‌ನನ್ನು ಮಾರತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕನನ್ನು ಬೆಳಗಾವಿಯ ವಿಜಯ್ ಮಲ್ಲಿಕಾರ್ಜನ್ ಕಾಮತ್ ಎಂದು ಗುರುತಿಸಲಾಗಿದೆ. ಈತ ಜುಲೈ 11ರಂದು ಪಾಪಯ್ಯ ಗಾರ್ಡನ್ ಲೇಔಟ್‌ ನಲ್ಲಿರುವ ಅಪಾರ್ಟ್‌ಮೆಂಟ್ ವೊಂದಕ್ಕೆ ಡೆಲಿವರಿಗೆ ಹೋದಾಗ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಈ […]

ಒಂಟಿ ಮಹಿಳೆಯ ಮನೆಗೆ ನುಗ್ಗಿ ಕಿರುಕುಳ ಡೆಲಿವರಿ ಬಾಯ್ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್