ಡೆಹ್ರಾಡೂನ್ : ಭಾರೀ ಮಳೆಗೆ ಮೇಘಸ್ಫೋಟ – ಹಲವಾರು ಮನೆಗಳು ಹಾಗೂ ಐಟಿ ಪಾರ್ಕ್ ತೀವ್ರ ಜಲಾವೃತ
(ನ್ಯೂಸ್ ಕಡಬ) newskadaba.com, ಸೆ.16 ಡೆಹ್ರಾಡೂನ್ : ಸೋಮವಾರ(ಸೆ..15) ರಾತ್ರಿ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಭಾರೀ ಮಳೆಯಿಂದಾಗಿ ಮೇಘಸ್ಫೋಟ ಸಂಭವಿಸಿದ್ದು, ತಪೋವನ್‌ನಲ್ಲಿ ಮನೆಗಳು ಮತ್ತು ಐಟಿ ಪಾರ್ಕ್ ಪ್ರದೇಶದಲ್ಲಿ ಜಲಾವೃತವಾಗಿದೆ. 2 ಜನ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಮೇಘಸ್ಫೋಟ ನಂತರ ಕಾರ್ಲಿಗಾಡ್ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಹಾನಿ ಉಂಟಾಗಿದೆ. ಆ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ತೀವ್ರ ಮತ್ತು ನಿರಂತರ ಮಳೆಯಿಂದಾಗಿ ಹೊಳೆ ಅಪಾಯಕಾರಿಯಾಗಿ ಉಬ್ಬಿದ್ದು, ಸೋಮವಾರ ರಾತ್ರಿ ಪ್ರಮುಖ ಸೇತುವೆ […]
ಡೆಹ್ರಾಡೂನ್ : ಭಾರೀ ಮಳೆಗೆ ಮೇಘಸ್ಫೋಟ – ಹಲವಾರು ಮನೆಗಳು ಹಾಗೂ ಐಟಿ ಪಾರ್ಕ್ ತೀವ್ರ ಜಲಾವೃತ Read More »
ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್
