ಮಂಗಳೂರು: ದರೋಡೆಗೆ ಯತ್ನಿಸಿದ 7 ಮಂದಿಯ ಬಂಧನ ► ಆಕಾಶಭವನ ಶರಣ್ ಸಹಚರರು ಸಿಸಿಬಿ ಬಲೆಗೆ
(ನ್ಯೂಸ್ ಕಡಬ) newskadaba.com ಮಂಗಳೂರು, ಅ.20. ನಗರದ ಬಿಜೈಯಲ್ಲಿರುವ ಬಿಗ್‌ಬಝಾರ್ ಶಾಪಿಂಗ್ ಕಾಂಪ್ಲೆಕ್ಸ್ ಎದುರು ದರೋಡೆಗೆ ಯತ್ನಿಸಿದ ಆರೋಪದಲ್ಲಿ ಆಕಾಶಭವನ ಶರಣ್ ಸಹಚರರೆನ್ನಲಾದ 7 ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಾಪಿಗುಡ್ಡೆ ಆಕಾಶಭವನದ ಪ್ರೀತಂ ಪೂಜಾರಿ(23), ದೇವಿನಗರ ಕುಂಜತ್‌ಬೈಲ್‌ನ ಶಾಲ್ ಕುಮಾರ್ (23), ದೇರೇಬೈಲ್ ಕೊಂಚಾಡಿಯ ಗೌತಮ್ ದೇವಾಡಿಗ (23), ಮೂಡುಶೆಡ್ಡೆಯ ವಿನೋದ್ ರಾಜ್ (21), ಮೂಡುಶೆಡ್ಡೆ ಎದುರು ಪದವಿನ ದಿವಾಕರ (29), ತೊಕ್ಕೊಟ್ಟು ಕೃಷ್ಣನಗರದ ಪ್ರವೀಣ್ (25), ಯೆಯ್ಯೊಡಿ ಗುಂಡಳಿಕೆ […]
ಮಂಗಳೂರು: ದರೋಡೆಗೆ ಯತ್ನಿಸಿದ 7 ಮಂದಿಯ ಬಂಧನ ► ಆಕಾಶಭವನ ಶರಣ್ ಸಹಚರರು ಸಿಸಿಬಿ ಬಲೆಗೆ Read More »
ಕರಾವಳಿ
