ರಸ್ತೆ ಕಾಮಗಾರಿ ಹಿನ್ನೆಲೆ ಮರಗಳ ಕಡಿತ- ಆಕ್ಷೇಪಣೆಗಳಿಗೆ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 25. ರಾಜ್ಯದ ಮಂಗಳೂರು – ತುಮಕೂರು ಭಾಗದ ರಾಷ್ಟ್ರೀಯ ಹೆದ್ದಾರಿ–73ರ 40 ಕಿ.ಮೀ. (ಪುಂಜಾಲ್‍ಕಟ್ಟೆ)ರಿಂದ 75 ಕಿ.ಮೀ. (ಚಾರ್ಮಾಡಿ) ವರೆಗೆ ರಸ್ತೆಯನ್ನು ಮಧ್ಯಮ ಪಥ ರಸ್ತೆಯಿಂದ ಭುಜಗಳುಳ್ಳ ದ್ವಿಪಥ ರಸ್ತೆಗೆ ಅಗಲೀಕರಿಸುವ ಕಾಮಗಾರಿಗೆ ಸಂಬಂಧಿಸಿದಂತೆ 59.60ಕಿ.ಮೀ. ರಿಂದ 73.100ರ ವರೆಗೆ ಸರಕಾರಿ / ಪಟ್ಟಾ ಸ್ಥಳದಲ್ಲಿ ಗುರುತಿಸಲಾದ 1177 ಮರಗಳ ತೆರವಿನ ಬಗ್ಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಉಪವಿಭಾಗ, ಮಂಗಳೂರು ಅವರು ಕೋರಿಕೊಂಡಿರುತ್ತಾರೆ. ಸದ್ರಿ ಮರಗಳ ಕಡಿತಲೆಗೆ […]

ರಸ್ತೆ ಕಾಮಗಾರಿ ಹಿನ್ನೆಲೆ ಮರಗಳ ಕಡಿತ- ಆಕ್ಷೇಪಣೆಗಳಿಗೆ ಆಹ್ವಾನ Read More »

ಕರಾವಳಿ