Cricket; ಅಂಡರ್- 19 ತಂಡಕ್ಕೆ ದ್ರಾವಿಡ್ ಪುತ್ರ ಸಮಿತ್ ಸೇರ್ಪಡೆ
(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 31. ಭಾರತ ತಂಡದ ಮಾಜಿ ನಾಯಕ ಹಾಗೂ ಕೋಚ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಅವರನ್ನು ಆಸ್ಟ್ರೇಲಿಯ ವಿರುದ್ಧದ ಬಹುರೂಪಿ ಸರಣಿಗೆ ಭಾರತ ಅಂಡರ್-19 ತಂಡಕ್ಕೆ ಆಯ್ಕೆ ಮಾಡಲಾಗಿದೆ. ಪೇಸ್ ಬೌಲಿಂಗ್ ಆಲ್ ರೌಂಡರ್ ಸಮಿತ್, ಪ್ರಸ್ತುತ ಬೆಂಗಳೂರಿನಲ್ಲಿ ನಡೆಯುತ್ತಿರುವ ಮಹಾರಾಜ ಟಿ-20 ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್ ಪರ ಆಡುತ್ತಿದ್ದಾರೆ. 18ರ ಹರೆಯದ ಅವರು ಎಂಟು ಪಂದ್ಯಗಳಿಂದ 362 ರನ್ ಗಳಿಸಿದರು. ಸೆಪ್ಟೆಂಬರ್ 21, 23 ಮತ್ತು 26 […]
Cricket; ಅಂಡರ್- 19 ತಂಡಕ್ಕೆ ದ್ರಾವಿಡ್ ಪುತ್ರ ಸಮಿತ್ ಸೇರ್ಪಡೆ Read More »
ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್