ಮಂಗಳೂರು: ವಿಮಾನ ದುರಂತಕ್ಕೆ ಸಂದಿತು 9 ವರುಷ ➤ ಜಗತ್ತನ್ನೇ ಬೆಚ್ಚಿ ಬೀಳಿಸಿದ ಕರಾವಳಿಯ ಭೀಕರ ದುರಂತ
(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.22. ಅಂತರ್ರಾಷ್ಟ್ರೀಯ ವಿಮಾನವೊಂದು ಪೈಲಟ್ ನ ಅಚಾತುರ್ಯದಿಂದಾಗಿ ನೆಲಕ್ಕಪ್ಪಲಿಸಿ 159 ಮಂದಿ ಸಜೀವ ದಹನವಾಗುವುದರೊಂದಿಗೆ ಜಗತ್ತನ್ನೇ ಬೆಚ್ಚಿಬೀಳಿಸಿದ ಆ ಘೋರ ದುರಂತಕ್ಕೆ ಇಂದಿಗೆ 9 ವರ್ಷ ತುಂಬಿದೆ. 2010 ಮೇ 22ನೇ ತಾರೀಕು ಮುಂಜಾನೆ 6:14 ರ ಸಮಯ. ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನೇನು ಲ್ಯಾಂಡ್ ಆಗಬೇಕು ಎನ್ನುವಷ್ಟರಲ್ಲಿ ಪೈಲಟ್ ನ ಅಚಾತುರ್ಯದಿಂದಾಗಿ ಕ್ಷಣಾರ್ಧದಲ್ಲಿ ರನ್ ವೇಗೆ ಅಪ್ಪಳಿಸಿ 8 ಮಂದಿ […]
ಮಂಗಳೂರು: ವಿಮಾನ ದುರಂತಕ್ಕೆ ಸಂದಿತು 9 ವರುಷ ➤ ಜಗತ್ತನ್ನೇ ಬೆಚ್ಚಿ ಬೀಳಿಸಿದ ಕರಾವಳಿಯ ಭೀಕರ ದುರಂತ Read More »
ಅಂತರ್ರಾಷ್ಟ್ರೀಯ ನ್ಯೂಸ್
