ಹಾಲು ಕದಿಯುವ ಹಸು ಪತ್ತೆ- ವಿಡಿಯೋ ವೈರಲ್..!

(ನ್ಯೂಸ್ ಕಡಬ) newskadaba.com ಜೂ. 14.  ಹಸುವೊಂದು ಹಾಲು ಕದ್ದು ಕುಡಿಯುವ ವಿಚಿತ್ರ ಪ್ರಕರಣವೊಂದು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಬೆಳಕಿಗೆ ಬಂದಿದ್ದು, ಹಸು ಒಂದು ಕಳ್ಳತನ ಮಾಡಿ ಸಿಕ್ಕಿಬಿದ್ದಿದೆ. ಇದು ವಿಚಿತ್ರವಾದರೂ ಸತ್ಯ. ಮೂಡಿಗೆರೆಯಲ್ಲಿ ಅಂಗಡಿ ನಡೆಸುತ್ತಿದ್ದ ವಿಕ್ರಂ ಎಂಬವರ ಅಂಗಡಿಯಲ್ಲಿ ಪ್ರತಿದಿನ 10-20 ಲೀಟರ್ ಹಾಲು ಕಳ್ಳತನವಾಗುತ್ತಿತ್ತು. ಹಾಲಿನ ವಾಹನ ಅಂಗಡಿ ಮುಂದೆ ಸರಿಯಾಗಿ ಸಂಖ್ಯೆ ಪ್ರಕಾರ ಹಾಲಿನ ಟ್ರೇ ಇಳಿಸಿ ಹೋಗುತ್ತಿದ್ದರೂ ಹಾಲಿನ ಪ್ಯಾಕೆಟ್‌ಗಳು ಅಲ್ಲಿ ಇರುತ್ತಿರಲಿಲ್ಲ. ವಿಕ್ರಂ ಮೊದಲಿಗೆ ಇದು ಮಾನವರ ಕಳ್ಳತನವೆಂದು ಶಂಕಿಸಿದ್ದರು. […]

ಹಾಲು ಕದಿಯುವ ಹಸು ಪತ್ತೆ- ವಿಡಿಯೋ ವೈರಲ್..! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್