couples

ಒಂದೇ ದಿನ ಸೇವೆಯಿಂದ ನಿವೃತ್ತಿ ಹೊಂದಿದ ದಂಪತಿ- ಸನ್ಮಾನ

(ನ್ಯೂಸ್ ಕಡಬ) newskadaba.com ಉಡುಪಿ, ಆ. 08. ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ದಂಪತಿ ಒಂದೇ ದಿನ ಸೇವೆಯಿಂದ ನಿವೃತ್ತಿ ಹೊಂದಿದ ಅಪರೂಪದ ಘಟನೆ ನಡೆದಿದೆ. ಕರ್ನಾಟಕ ಕರಾವಳಿ ಕಾವಲು ಪೊಲೀಸ್ ಮಲ್ಪೆ, ಉಡುಪಿಯ ಕಂಟ್ರೋಲ್ ರೂಂ ಉಪನಿರೀಕ್ಷಕ ಸೇರಿದಂತೆ ಪೊಲೀಸ್ ಇಲಾಖೆಯಲ್ಲಿ 31 ವರ್ಷ ಆರು ತಿಂಗಳ ಕಾಲ ಸೇವೆ ಸಲ್ಲಿಸಿದ್ದ ಬಿ.ಮನಮೋಹನ ರಾವ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕಾರ್ಕಳ ವಲಯ, ಕಾರ್ಕಳದಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾಗಿ ಸುಮಾರು 33 ವರ್ಷ […]

ಒಂದೇ ದಿನ ಸೇವೆಯಿಂದ ನಿವೃತ್ತಿ ಹೊಂದಿದ ದಂಪತಿ- ಸನ್ಮಾನ Read More »

ಕರಾವಳಿ, ಕರ್ನಾಟಕ

ಪಾನಮತ್ತನಾಗಿ ಪತ್ನಿಯನ್ನು ಚುಂಬಿಸಿದ ಪತಿ- ಪತ್ನಿಯ ಉಡುಗೊರೆ ನೋಡಿ ಪತಿ ಶಾಕ್..!

(ನ್ಯೂಸ್ ಕಡಬ) newskadaba.com ಹೈದರಾಬಾದ್, ಜು. 24. ವ್ಯಕ್ತಿಯೋರ್ವ ಮದ್ಯಪಾನ ಮಾಡಿ, ಅದರ ನಶೆಯಲ್ಲಿ ತನ್ನ ಹೆಂಡತಿಯನ್ನು ಚುಂಬಿಸಲು ಹೋಗಿದ್ದಾನೆ. ಆದರೆ ಈತ, ತನ್ನ ಹೆಂಡತಿಗೆ ಚುಂಬನ​ ಕೊಟ್ಟಿದ್ದೇ ಕೊಟ್ಟಿದ್ದು. ಪತಿರಾಯ ತನ್ನ ಜನ್ಮದಲ್ಲಿ ಇನ್ನೆಂದೂ ಈ ಘಟನೆಯನ್ನು ಮರೆಯಲಾರದ ಘೋರ ದುರಂತಕ್ಕೆ ಕಾರಣವಾದ ಘಟನೆ ಆಂಧ್ರಪ್ರದೇಶದ ಕರ್ನೂಲ್​ನಲ್ಲಿ ನಡೆದಿದೆ. ಮದ್ಯಪಾನ ಮಾಡುತ್ತಿದ್ದ ದಂಪತಿಗಳಿಬ್ಬರು ಇನ್ನೇನು ರೋಮ್ಯಾನ್ಸ್​ ಮಾಡಲು ಹತ್ತಿರವಾಗಿದ್ದ ಸಂದರ್ಭ ಪತಿ, ತನ್ನ ಪತ್ನಿಗೆ ಚುಂಬಿಸಿದ್ದಾನೆ. ಈ ಸಂದರ್ಭದಲ್ಲಿ ಪತ್ನಿ, ಗಂಡನ ನಾಲಗೆ ಕಚ್ಚಿದ್ದು ಇನ್ನೇನು

ಪಾನಮತ್ತನಾಗಿ ಪತ್ನಿಯನ್ನು ಚುಂಬಿಸಿದ ಪತಿ- ಪತ್ನಿಯ ಉಡುಗೊರೆ ನೋಡಿ ಪತಿ ಶಾಕ್..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top