ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 10 ಮಂದಿಯಲ್ಲಿ ಕೋವಿಡ್ ದೃಢ
(ನ್ಯೂಸ್ ಕಡಬ) newskadaba.com ಕಡಬ ನ. 27: ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು 10 ಮಂದಿಯಲ್ಲಿ ಕೋವಿಡ್ 19 ದೃಢಪಟ್ಟಿದೆ. ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ 50 ವರ್ಷದ ವ್ಯಕ್ತಿ, 22 ವರ್ಷದ ಯುವತಿಯಲ್ಲಿ ಕೊರೋನಾ ದೃಢಪಟ್ಟಿದೆ. ಇನ್ನು ಪುತ್ತೂರು ತಾಲೂಕಿನ ಮರೀಲ್ ನಿವಾಸಿ 53 ವರ್ಷದ ಮಹಿಳೆ, ಪುರುಷರಕಟ್ಟೆ ನಿವಾಸಿ 27 ವರ್ಷದ ಮಹಿಳೆ, ಮುಂಡೂರು ನಿವಾಸಿ 19 ವರ್ಷದ ಯುವಕ, ಒಳಮೊಗ್ರು ನಿವಾಸಿ 43 ವರ್ಷದ ಮಹಿಳೆ, 25 ವರ್ಷದ […]
ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 10 ಮಂದಿಯಲ್ಲಿ ಕೋವಿಡ್ ದೃಢ Read More »
ಕರಾವಳಿ







