ಹೊಸ ವರ್ಷಾಚರಣೆಗೆ ಬಿತ್ತು ಟಫ್ ರೂಲ್ಸ್..!!! ➤ ರಾಜ್ಯ ಸರಕಾರದಿಂದ ಹೊಸ ಕೊರೋನಾ ಗೈಡ್ ಲೈನ್ಸ್ ರಿಲೀಸ್
(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 26. ರಾಜ್ಯ ಸರಕಾರವು ಕೊರೊನಾ ನಿಯಂತ್ರಣಕ್ಕೆ ಹಲವು ಕ್ರಮಗಳನ್ನ ಕೈಗೊಂಡಿದ್ದು, ಎಲ್ಲಾ ಥಿಯೇಟರ್ ಗಳಲ್ಲಿ, ಶಾಲಾ- ಕಾಲೇಜುಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ನಿಯಮ ಪಾಲಿಸಬೇಕು. ಕೊರೊನಾ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಕೋವಿಡ್ ಸಭೆ ಬಳಿಕ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಸಚಿವ ಸುಧಾಕರ್, ಸ್ವಯಂ ಪ್ರೇರಿತವಾಗಿ ಮೂರನೇ ಡೋಸ್ ಲಸಿಕೆಯನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದರು. […]
ಹೊಸ ವರ್ಷಾಚರಣೆಗೆ ಬಿತ್ತು ಟಫ್ ರೂಲ್ಸ್..!!! ➤ ರಾಜ್ಯ ಸರಕಾರದಿಂದ ಹೊಸ ಕೊರೋನಾ ಗೈಡ್ ಲೈನ್ಸ್ ರಿಲೀಸ್ Read More »
ಕರಾವಳಿ
