ಪತ್ನಿ ಕೊಟ್ಟ ಕಾಫಿಯಲ್ಲಿ ಕೆಟ್ಟ ವಾಸನೆ – ಸಿಸಿಟಿವಿ ನೋಡಿದ ಗಂಡನಿಗೆ ಕಾದಿತ್ತು ಶಾಕ್..!
(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಆ. 08. ವಿಷ ಬೆರೆಸಿದ ಕಾಫಿಯನ್ನು ಕುಡಿಯಲು ಕೊಟ್ಟು ಪತಿಯನ್ನು ಕೊಲೆ ಮಾಡಲು ಯತ್ನಿಸಿದ ಪತ್ನಿಯನ್ನು ಗಂಡ ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಯುಎಸ್ ಏರ್ಪೋರ್ಸ್ ಉದ್ಯೋಗಿಯಾಗಿರುವ ಪತಿ ಜಾನ್ಸನ್ ಎಂಬವರನ್ನು ಕೊಲೆ ಮಾಡಲು ಯತ್ನಿಸಿದ ಆರೋಪದಡಿ ಮೆಲೊಡಿ ಫೆಲಿಕ್ಯಾನೋ ಎಂಬಾಕೆಯನ್ನು ಯುಎಸ್ ಪೊಲೀಸರು ಬಂಧಿಸಿದ್ದಾರೆ. ಪತ್ನಿ ಕುಡಿಯಲು ಕೊಟ್ಟ ಕಾಫಿಯಿಂದ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ್ದರಿಂದ ಭಾರೀ ದುರಂತ ತಪ್ಪಿದಂತಾಗಿದೆ. ವರದಿಯ ಪ್ರಕಾರ ಕಳೆದ ಮಾರ್ಚ್ನಿಂದಲೂ […]
ಪತ್ನಿ ಕೊಟ್ಟ ಕಾಫಿಯಲ್ಲಿ ಕೆಟ್ಟ ವಾಸನೆ – ಸಿಸಿಟಿವಿ ನೋಡಿದ ಗಂಡನಿಗೆ ಕಾದಿತ್ತು ಶಾಕ್..! Read More »
ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್