ಪುರುಷರ ಲೈಂಗಿಕ ಕ್ರಿಯೆ ಸುಧಾರಣೆಗೆ ಲವಂಗ ರಾಮಬಾಣ..!

(ನ್ಯೂಸ್ ಕಡಬ) newskadaba.com ಆ. 04. ನೀವು ಲೈಂಗಿಕ ಸಮಸ್ಯೆಗಳು ಅಥವಾ ಸ್ಖಲನದಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ ಚಿಂತಿಸಬೇಡಿ. ಇಂದಿನಿಂದಲೆ ಪ್ರತಿನಿತ್ಯ 3 ಲವಂಗ ತಿನ್ನೋದನ್ನು ಅಭ್ಯಾಸ ಮಾಡಬೇಕು ಎಂದು ಸಂಶೋಧನೆಯೊಂದು ಹೇಳಿದೆ. ಈ ಸಲಹೆಗಳನ್ನು ಸರಿಯಾಗಿ ಪಾಲಿಸಿದರೆ ನೀವು ಈ ಸಮಸ್ಯೆಯಿಂದ ಸಂಪೂರ್ಣವಾಗಿ ಹೊರಗೆ ಬರಲು ಸಹಾಯಕವಾಗುತ್ತದೆ. ಸಾಂಬಾರು ಪದಾರ್ಥಗಳಲ್ಲಿ ಬಳಸುವ ಲವಂಗವು ಅನೇಕ ಪ್ರಯೋಜನಗಳನ್ನು ಹೊಂದಿದೆ, ಅದರಲ್ಲಿ ಮುಖ್ಯವಾದದ್ದು ಜೀರ್ಣಕ್ರಿಯೆ ಸುಧಾರಿಸುವುದು. ಲವಂಗದಲ್ಲಿ ವಿಟಮಿನ್-ಬಿ1, ಬಿ2, ಬಿ4, ಬಿ6, ಬಿ9 ಮತ್ತು ವಿಟಮಿನ್ ಸಿ ಮತ್ತು […]

ಪುರುಷರ ಲೈಂಗಿಕ ಕ್ರಿಯೆ ಸುಧಾರಣೆಗೆ ಲವಂಗ ರಾಮಬಾಣ..! Read More »

ಆರೋಗ್ಯ ಮಾಹಿತಿ