ಗಂಟಲಲ್ಲಿ ಸಿಲುಕಿದ ಚೂಯಿಂಗ್ ಗಮ್ – ಉಸಿರುಗಟ್ಟುತ್ತಿದ್ದ ಬಾಲಕಿ ಬಚಾವ್‌

(ನ್ಯೂಸ್‌ ಕಡಬ) newskadaba.com,  ಸೆ.20  ಕೇರಳ : ಕೇರಳದಲ್ಲಿ ಒಂದು ಮಾನವೀಯ ದೃಶ್ಯವೊಂದು ಸುದ್ದಿ ಸದ್ದು ಮಾಡುತ್ತಿದೆ. ಚೂಯಿಂಗ್ ಗಮ್ ಗಂಟಲಲ್ಲಿ ಸಿಕ್ಕಿಕೊಂಡು ಉಸಿರುಗಟ್ಟುತ್ತಿದ್ದ ಹುಡುಗಿಯನ್ನು  ಯುವಕರು ಸಮಯಕ್ಕೆ ಸರಿಯಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲೇ  ಪಕ್ಕದಲ್ಲಿದ್ದ  3-4 ಯುವಕರು ಗುಂಪಿನಲ್ಲಿ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದರು. ಇದೇ ಸಮಯದಲ್ಲಿ ಸೈಕಲ್‌ನಲ್ಲಿ ಬರುತ್ತಿದ್ದ ಬಾಲಕಿ ಚೂಯಿಂಗ್ ಗಮ್ ಚೀಪುತ್ತಾ ಹೋಗುತ್ತಿದ್ದು, ಏಕಾಏಕಿ ಅದು ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಆಕೆ ಉಸಿರುಗಟ್ಟುವ ಸ್ಥಿತಿಗೆ ತಲುಪಿದಳು. ತಕ್ಷಣವೇ ಆತಂಕದಿಂದ ಸಹಾಯಕ್ಕೆ ಕೂಗಿದ ಬಾಲಕಿಗೆ ಯುವಕರು ಬೆಂಬಲ […]

ಗಂಟಲಲ್ಲಿ ಸಿಲುಕಿದ ಚೂಯಿಂಗ್ ಗಮ್ – ಉಸಿರುಗಟ್ಟುತ್ತಿದ್ದ ಬಾಲಕಿ ಬಚಾವ್‌ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್