ಸ್ವರ್ಣ ಪ್ರಿಯರಿಗೆ ಶಾಕ್‌; ಚಿನ್ನದ ದರದಲ್ಲಿ ಭಾರೀ ಏರಿಕೆ, ರೇಟ್‌ ಚೆಕ್‌ ಮಾಡಿ

(ನ್ಯೂಸ್‌ ಕಡಬ) newskadaba.com, ಸೆ.10 ಬೆಂಗಳೂರು : ಚಿನ್ನದ ದರದಲ್ಲಿ ಬುಧವಾರ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 20 ರೂ. ಏರಿಕೆ ಕಂಡಿದ್ದು, 10,130 ರೂ.ಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 21.90 ರೂ. ಏರಿಕೆ ಕಂಡು ಬಂದಿದ್ದು, 11,051 ರೂ ಆಗಿದೆ. ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 81,040 ರೂ. ಬಾಳಿದರೆ, 10 ಗ್ರಾಂಗೆ ನೀವು 1,01,300 […]

ಸ್ವರ್ಣ ಪ್ರಿಯರಿಗೆ ಶಾಕ್‌; ಚಿನ್ನದ ದರದಲ್ಲಿ ಭಾರೀ ಏರಿಕೆ, ರೇಟ್‌ ಚೆಕ್‌ ಮಾಡಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್