ಚಂದ್ರನಿಗೆ ಇನ್ನಷ್ಟು ಸಮೀಪವಾದ ಇಸ್ರೋ – 3ನೇ 2 ಭಾಗ ಅಂತರವನ್ನು ಕ್ರಮಿಸಿದ ಚಂದ್ರಯಾನ-3
(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.05. ಭಾರತದ ಚಂದ್ರಯಾನ-3 ನೌಕೆಯು ಶುಕ್ರವಾರದ ವೇಳೆಗೆ, ಭೂಮಿ ಮತ್ತು ಚಂದ್ರನ ನಡುವಿನ ಅಂತರದ ಮೂರನೇ ಎರಡು ಭಾಗವನ್ನು ಕ್ರಮಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ ಎನ್ನಲಾಗಿದೆ. ಆಗಸ್ಟ್ 01 ರಂದು, ಇಸ್ರೋ ಚಂದ್ರಯಾನ-3ನ್ನು ಚಂದ್ರನತ್ತ ತೂರಿಬಿಡಲು ಟ್ರಾನ್ಸ್ ಲೂನರ್ ಇಂಜೆಕ್ಷನ್ ಕಾರ್ಯಾಚರಣೆಯನ್ನು ಮಾಡಿತ್ತು. ಅಂದರೆ, ಆವರೆಗೆ ಭೂಮಿಯನ್ನು ಸುತ್ತುತ್ತಿದ್ದ ಚಂದ್ರಯಾನವನ್ನು ಚಂದ್ರನತ್ತ ಸಾಗುವ ದಾರಿಯಲ್ಲಿ ಇರಿಸಲಾಗಿತ್ತು. ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಆರೋಗ್ಯ ಸಾಮಾನ್ಯವಾಗಿದೆ ಎಂದು ಟ್ರಾನ್ಸ್ ಲೂನರ್ […]
ಚಂದ್ರನಿಗೆ ಇನ್ನಷ್ಟು ಸಮೀಪವಾದ ಇಸ್ರೋ – 3ನೇ 2 ಭಾಗ ಅಂತರವನ್ನು ಕ್ರಮಿಸಿದ ಚಂದ್ರಯಾನ-3 Read More »
ಕರ್ನಾಟಕ
