ಚಂದ್ರಯಾನ- 4ಕ್ಕೆ ಕೇಂದ್ರದಿಂದ 2100 ಕೋಟಿ ರೂ. ಅನುದಾನ..!

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಸೆ. 19. ಚಂದ್ರನ ಮೇಲೆ ಲ್ಯಾಡರ್‌ ಇಳಿಸಿ ಚಂದ್ರಯಾನ-3 ಯಶಸ್ವಿಯಾಗಿಸಿ ಇತಿಹಾಸ ನಿರ್ಮಿಸಿದ್ದ ಭಾರತ ಇದೀಗ ಚಂದ್ರನಿಂದ ಮಾದರಿ ಸಂಗ್ರಹಿಸುವ 4ನೇ ಚಂದ್ರಯಾನ ಯೋಜನೆಗೆ ಮುಂದಾಗಿದ್ದು, ಇದಕ್ಕಾಗಿ 2104 ಕೋಟಿ ರೂ. ವೆಚ್ಚ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅಶ್ವಿ‌ನಿ ವೈಷ್ಣವ್‌, 2040ಕ್ಕೆ ಭಾರತ ಕೈಗೊಳ್ಳಲು ನಿರ್ಧರಿಸಿರುವ ಮಾನವ ಸಹಿತ ಚಂದ್ರಯಾನ ಯೋಜನೆಗೆ ಪೂರಕವಾಗಿ ಚಂದ್ರಯಾನ-4 ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ. ಚಂದ್ರನ […]

ಚಂದ್ರಯಾನ- 4ಕ್ಕೆ ಕೇಂದ್ರದಿಂದ 2100 ಕೋಟಿ ರೂ. ಅನುದಾನ..! Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್