ಕೇಂದ್ರ ಸರ್ಕಾರ: 2025ಕ್ಕೆ ಜನಗಣತಿ ಶುರು
(ನ್ಯೂಸ್ ಕಡಬ)newskadaba.com, ಅ.28,ನವದೆಹಲಿ: 2028 ರ ಲೋಕಸಭೆ ಚುನಾವಣೆಗೆ ಮುನ್ನವೇ ದೇಶದಲ್ಲಿ ಜನಗಣತಿ ನಡೆಸಬೇಕೆಂದು ಕೇಂದ್ರ ಸರ್ಕಾರ ತಯಾರಿ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ನಾಲ್ಕು ವರ್ಷಗಳ ಸುದೀರ್ಘ ವಿಳಂಬದ ನಂತರ ದೇಶದಲ್ಲಿ ಗಣತಿ 2025ರಿಂದ 2026ರ ವರೆಗೆ ನಡೆಯಲಿದೆ ಎಂಬ ನಿರೀಕ್ಷೆಯಿದೆ. 2011ರ ಜನಗಣತಿಯ ನಂತರ 10 ವರ್ಷಗಳ ನಂತರ ಅಂದರೆ 2021ಕ್ಕೆ ಜನಗಣತಿ ನಡೆಯಬೇಕಿತ್ತು. ಆದರೆ ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಾಲ್ಕು ವರ್ಷ ತಡವಾಗಿದೆ. ಜನಗಣತಿಯ ನಂತರ ಜನಸಂಖ್ಯೆ ಆಧಾರದ ಮೇಲೆ ಲೋಕಸಭಾ ಸ್ಥಾನಗಳ ವಿಂಗಡಣೆ […]
ಕೇಂದ್ರ ಸರ್ಕಾರ: 2025ಕ್ಕೆ ಜನಗಣತಿ ಶುರು Read More »
ರಾಷ್ಟ್ರೀಯ ನ್ಯೂಸ್
